ರಸ್ತೆ ಬಂದ್: ಹೊತ್ತುಕೊಂಡು ಆಸ್ಪತ್ರೆಗೆ ಸಾಗಿಸುವಾಗ ಮಹಿಳೆಯ ಸಾವು - ಬಾರಾಮುಲ್ಲಾ ಜಿಲ್ಲೆಯ ಚರಿಂಡ ಒರಿ

🎬 Watch Now: Feature Video

thumbnail

By

Published : Mar 19, 2021, 3:16 PM IST

ಉತ್ತರ ಕಾಶ್ಮೀರ: ಬಾರಾಮುಲ್ಲಾ ಜಿಲ್ಲೆಯ ಚರಿಂಡ ಒರಿಯಲ್ಲಿ ರಸ್ತೆ ಮುಚ್ಚಿದ ಪರಿಣಾಮ ಸರಿಯಾದ ಸಮಯಕ್ಕೆ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲು ಸಾಧ್ಯವಾಗದ ಕಾರಣ ಆಕೆ ಸಾವಿಗೀಡಾಗಿದ್ದಾಳೆ. ಒರಿಯ ಎಲ್‌ಒಸಿಯಲ್ಲಿ ಈ ಘಟನೆ ನಡೆದಿದೆ. ಈ ಮಹಿಳೆಯನ್ನು ಹಾಳಾದ ರಸ್ತೆ ಮುಖಾಂತರವೇ ಹೊತ್ತುಕೊಂಡು ಆಸ್ಪತ್ರೆಗೆ ಹೋಗಲಾಗುತ್ತಿತ್ತು. ಮೃತರನ್ನು ನಸೀರ್ ಅವರ ಪತ್ನಿ ಜರೀನಾ ಬೇಗಂ (25) ಎಂದು ಗುರುತಿಸಲಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.