ಕುಸಿದ ರಸ್ತೆಯೊಳಗೆ ಬಿದ್ದ ಚಲಿಸುತ್ತಿದ್ದ ಟ್ರಕ್ - ವಿಡಿಯೋ ನೋಡಿ
![ETV Thumbnail thumbnail](https://etvbharatimages.akamaized.net/etvbharat/prod-images/320-214-11827006-thumbnail-3x2-megha.jpg)
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಿನ್ನೆ ರಾತ್ರಿಯಿಂದ ಧಾರಾಕಾರ ಮಳೆಯಾಗಿದ್ದು, 70 ವರ್ಷಗಳಲ್ಲಿ ಇದೇ ಮೊದಲಿಗೆ ದೆಹಲಿಯಲ್ಲಿ ಕಡಿಮೆ ಗರಿಷ್ಠ ತಾಪಮಾನ ದಾಖಲಾಗಿದೆ. ಮಳೆಯ ಅಬ್ಬರಕ್ಕೆ ನಜಾಫ್ಗಢ ಪ್ರದೇಶದಲ್ಲಿನ ರಸ್ತೆಯ ಒಂದು ಭಾಗ ಕುಸಿದಿದ್ದು, ಚಲಿಸುತ್ತಿದ್ದ ಟ್ರಕ್ ಚಾಲಕನ ಸಮೇತ ಸಂಪೂರ್ಣವಾಗಿ ರಸ್ತೆಯೊಳಗೆ ಬಿದ್ದಿದೆ.