ಫ್ಲೈಓವರ್‌ನಲ್ಲಿ ಹೊತ್ತಿ ಉರಿದ ಟ್ರಕ್​.. ಎಲೆಕ್ಟ್ರಾನಿಕ್​​ ಉಪಕರಣಗಳು ಸುಟ್ಟು ಭಸ್ಮ - ಮಹಾರಾಷ್ಟ್ರ ಅಗ್ನಿ ಅವಘಡ

🎬 Watch Now: Feature Video

thumbnail

By

Published : Oct 6, 2020, 1:50 PM IST

ಮುಂಬೈ: ಎಲೆಕ್ಟ್ರಾನಿಕ್ ಉಪಕರಣಗಳನ್ನು ಹೊತ್ತೊಯ್ಯುತ್ತಿದ್ದ ಟ್ರಕ್​ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಟ್ರಕ್ ಸುಟ್ಟು ಭಸ್ಮವಾಗಿದೆ. ಮಹಾರಾಷ್ಟ್ರದ ಮುಂಬೈನ ಪೊವಾಯಿ ಎಂಬಲ್ಲಿನ ರಾಂಬಾಗ್ ಫ್ಲೈಓವರ್‌ನಲ್ಲಿ ತಡರಾತ್ರಿ ಘಟನೆ ನಡೆದಿದ್ದು, ಟ್ರಕ್​ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.