thumbnail

By

Published : Aug 22, 2019, 1:55 PM IST

ETV Bharat / Videos

ಪಾರ್ಕ್ ಮಾಡಿದ್ದ ಕಾರಿಗೆ ವಿನಾಕಾರಣ ಗುದ್ದಿದ ಮಹಿಳಾ ಡ್ರೈವರ್​​..! ವಿಡಿಯೋ

ಮಹಿಳಾ ಡ್ರೈವರ್​​ ತನ್ನ ಕಾರಿನಿಂದ ನಿಲ್ಲಿಸಿದ್ದ ಕಾರೊಂದಕ್ಕೆ ವಿನಾಕಾರಣ ಗುದ್ದಿಸಿ ಜಖಂಗೊಳಿಸಿದ ಘಟನೆ ಪುಣೆಯ ರಾಮನಗರದಲ್ಲಿ ನಡೆದಿದೆ. ಇದೇ ಮಹಿಳಾ ಡ್ರೈವರ್​ ಮೂರು ಕಾರುಗಳನ್ನು ಇದೇ ರೀತಿ ಜಖಂಗೊಳಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಸಂಬಂಧ ಕೇಸು ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.