WATCH: ವರನಿಗೆ ಕೊರೊನಾ, ಪಿಪಿಇ ಕಿಟ್​ ಧರಿಸಿ ಹಸೆಮಣೆ ಏರಿದ ಜೋಡಿ

By

Published : Apr 27, 2021, 7:39 AM IST

thumbnail
ಮಧ್ಯಪ್ರದೇಶದ ರತ್ಲಾಂನಲ್ಲಿ ವರನಿಗೆ ಕೊರೊನಾ ಪಾಸಿಟಿವ್​ ದೃಢಪಟ್ಟ ಕಾರಣ ಪಿಪಿಇ ಕಿಟ್​ ಧರಿಸಿ ಹಸೆಮಣೆ ಏರಿದ್ದಾರೆ. ವಧು-ವರರಿಬ್ಬರು ಸಾಕಷ್ಟು ಮುನ್ನೆಚ್ಚರಿಕೆವಹಿಸಿ ಸಾಂಪ್ರದಾಯಿಕವಾಗಿ ಮದುವೆಯಾದರು. ಇವರ ಮದುವೆಯಲ್ಲಿ ಪೊಲೀಸರು ಮತ್ತು ವೈದ್ಯಾಧಿಕಾರಿಗಳು ಹಾಜರಿದ್ದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.