ಕೊರೊನಾ ಗೆದ್ದುಬಂದ 100 ವರ್ಷದ ವೃದ್ಧೆ... ಚಪ್ಪಾಳೆ ಮೂಲಕ ಅಜ್ಜಿಗೆ ಸ್ವಾಗತ - 100 ವರ್ಷದ ವೃದ್ಧೆ ಗುಣಮುಖ

🎬 Watch Now: Feature Video

thumbnail

By

Published : May 22, 2020, 8:55 PM IST

ಕೊರೊನಾ ಸೋಂಕಿನಿಂದ ಪ್ರಪಂಚದಾದ್ಯಂತ ಲಕ್ಷಾಂತರ ಮಂದಿ ಸಾವಿಗೀಡಾಗಿದ್ದು, ಬಲಿಯಾದವರಲ್ಲಿ ಹೆಚ್ಚು ಜನ ವೃದ್ಧರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಕೊರೊನಾ ಸೋಂಕಿಗೆ ತುತ್ತಾಗಿದ್ದ ಮಧ್ಯಪ್ರದೇಶದ ಇಂದೋರ್​ನಲ್ಲಿ 100 ವರ್ಷದ ವೃದ್ಧೆ ಚಂದಾಬಾಯಿ ಗುಣಮುಖರಾಗಿದ್ದಾರೆ. ಸೋಂಕು ಗೆದ್ದ ನಂತರ ವೃದ್ಧೆ ತನ್ನ ಮನೆಗೆ ಮರಳಿದಾಗ ನೆರೆಹೊರೆಯವರು ಚಪ್ಪಾಳೆ ತಟ್ಟಿ ಸ್ವಾಗತಿಸಿದ್ದಾರೆ. ನೂರು ವರ್ಷ ವಯಸ್ಸಾದರೂ ದೃಷ್ಟಿ ಸ್ಪಷ್ಟವಾಗಿದ್ದು, ಈಗಲೂ ದಿನಪತ್ರಿಕೆ ಓದುತ್ತಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.