ವಾಘಾ-ಅತ್ತಾರಿ ಬಾರ್ಡರ್​ನಲ್ಲಿ ಭಾರತ-ಪಾಕ್​ ಬೀಟಿಂಗ್ ದಿ ರಿಟ್ರೀಟ್.. ಸೈನಿಕರ ಪರಾಕ್ರಮದ ವಿಡಿಯೋ ನೋಡಿ - 73ನೇ ಗಣರಾಜ್ಯೋತ್ಸವ ಸಂಭ್ರಮ

🎬 Watch Now: Feature Video

thumbnail

By

Published : Jan 26, 2022, 9:23 PM IST

ಅಮೃತಸರ್(ಪಂಜಾಬ್​): 73ನೇ ಗಣರಾಜ್ಯೋತ್ಸವ ಸಂಭ್ರಮದ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಅತ್ತಾರಿ-ವಾಘಾ ಗಡಿಯಲ್ಲಿ ಬೀಟಿಂಗ್ ದಿ ರಿಟ್ರೀಟ್ ನಡೆಯಿತು. ಭಾರತ-ಪಾಕ್​ನ ವಾಘಾ ಅತ್ತಾರಿ ಗಡಿ ಪ್ರದೇಶದಲ್ಲಿ ಉಭಯ ದೇಶದ ಯೋಧರಿಂದ ಈ ಕವಾಯತು​ ನಡೆಸಲಾಯಿತು. ಭಾರತದ ಗಣರಾಜ್ಯೋತ್ಸವದ ಅಂಗವಾಗಿ ಬೆಳಗ್ಗೆ ಅತ್ತಾರಿ-ವಾಘಾ ಗಡಿಯಲ್ಲಿ ಗಡಿ ಭದ್ರತಾ ಪಡೆ ಮತ್ತು ಪಾಕಿಸ್ತಾನ ಸೇನೆ ಪರಸ್ಪರ ಸಿಹಿ ತಿಂಡಿ ಮತ್ತು ಶುಭಾಶಯ ವಿನಿಮಯ ಮಾಡಿಕೊಂಡಿದ್ದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.