ತನ್ನ ಸಹೋದರಿಗೆ ಪಾಠ ಹೇಳಿಕೊಡುತ್ತಿರುವ 5 ವರ್ಷದ ಬಾಲಕಿ - ವಿಡಿಯೋ - ವೀಡಿಯೋ ವೈರಲ್
🎬 Watch Now: Feature Video
ಮಲಪ್ಪುರಂ (ಕೇರಳ): ಕೋವಿಡ್-19 ಹಿನ್ನೆಲೆ ಶಾಲಾ ತರಗತಿಗಳು ಮುಚ್ಚಿರುವುದರಿಂದ ಆನ್ಲೈನ್ ತರಗತಿಗಳು ನಡೆಯುತ್ತಿವೆ. ಇದರಿಂದಾಗಿ ಕೆಲವು ಹಾಸ್ಯಾಸ್ಪದ ಘಟನೆಗಳು ಕೂಡಾ ನಡೆಯುತ್ತಿವೆ. ಇದೀಗ ಬಾಲಕಿಯೊಬ್ಬಳು ತನ್ನ ಸಹೋದರಿಗೆ ಪಾಠ ಕಲಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಮಲಪ್ಪುರಮ್ನ 5 ವರ್ಷದ ಬಾಲಕಿಯೊಬ್ಬಳು ತನ್ನ 4 ವರ್ಷದ ಸಹೋದರಿಗೆ ಪಾಠ ಹೇಳಿಕೊಡುತ್ತಿದ್ದಾಳೆ. ಈ ವೇಳೆ ತಾನು ಕೂಡಾ ಶಿಕ್ಷಕಿ ಎಂದು ಹೇಳುತ್ತಿದ್ದಾಳೆ. ಪಾಠ ಕಲಿಸುತ್ತಿರುವ ಬಾಲಕಿ ಆನ್ಲೈನ್ನಲ್ಲಿ ಕಲಿಸುವ ಶಿಕ್ಷಕಿಯನ್ನು ಅನುಕರಣೆ ಮಾಡುತ್ತಿದ್ದಾಳೆ.