ದೇವತೆಗಳಿಗೆ 3500 ಬಗೆಯ ತಿನಿಸುಗಳ ನೈವೇದ್ಯ! ವಿಡಿಯೋ ನೋಡಿ. - ಅನ್ನಕುಟ್ ಪೂಜೆ ಸುದ್ದಿ
🎬 Watch Now: Feature Video
ಇಂದು ಗುಜರಾತಿಗಳ ಹೊಸ ವರ್ಷ. ಈ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ಅನ್ನಕುಟ್ ಪೂಜೆಯನ್ನು ಸಂಭ್ರಮದಿಂದ ಮಾಡಲಾಗುತ್ತಿದೆ. ಹೀಗಾಗಿ ವಡೋದರಾದ ಸ್ವಾಮಿನಾರಾಯಣ ದೇಗುಲದಲ್ಲಿ ದೇವತೆಗಳಿಗೆ ಸುಮಾರು 3500 ಬಗೆಯ ಆಹಾರ ತಿನಿಸುಗಳನ್ನು ನೈವೇದ್ಯವಾಗಿ ಇಡಲಾಗಿದೆ. ದೇಗುಲಕ್ಕೆ ಭಕ್ತಗಣವೇ ಭೇಟಿ ನೀಡುತ್ತಿದ್ದು, ಮನಮೋಹಕವಾಗಿ ಜೋಡಿಸಲಾದ ವಿವಿಧ ಬಗೆಯ ತಿನಿಸುಗಳನ್ನು ನೋಡುತ್ತಿದ್ದಾರೆ. ಈ ದೃಶ್ಯಗಳನ್ನು ನೀವೂ ಒಮ್ಮೆ ಕಣ್ತುಂಬಿಕೊಳ್ಳಿ.