ಐದು ಮೊಲಗಳನ್ನು ನುಂಗಿದ 25 ಅಡಿ ಉದ್ದದ ಹೆಬ್ಬಾವು - ತೆಲಂಗಾಣದ ನಲ್ಗೊಂಡ
🎬 Watch Now: Feature Video
ನಲ್ಗೊಂಡ: ತೆಲಂಗಾಣದ ನಲ್ಗೊಂಡ ಜಿಲ್ಲೆಯ ಚಲಕುರ್ತಿ ಎಂಬ ಗ್ರಾಮದಲ್ಲಿ ಮೊಲದ ಬೋನಿಗೆ ನುಗ್ಗಿದ 25 ಅಡಿ ಉದ್ದದ ಹೆಬ್ಬಾವು ಐದು ಮೊಲಗಳನ್ನು ನುಂಗಿದೆ. ಮೊಲಗಳನ್ನು ಸಾಕಿದ್ದ ರೈತ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಅಧಿಕಾರಿಗಳು ಹಾವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.