50 ಸಾವಿರ ರೂ.ಗೆ 2.5 ತಿಂಗಳ ಮಗು ಮಾರಿದ ದಂಪತಿ!
🎬 Watch Now: Feature Video
ಕಟಕ್(ಒಡಿಶಾ): 2.5 ತಿಂಗಳ ಹೆಣ್ಣು ಮಗುವೊಂದನ್ನು ಪೋಷಕರು 50 ಸಾವಿರ ರೂ.ಗೆ ಮಾರಾಟ ಮಾಡಿರುವ ಘಟನೆ ಒಡಿಶಾದ ಕಟಕ್ನಲ್ಲಿ ನಡೆದಿದ್ದು, ಮಗುವನ್ನು ರಕ್ಷಣೆ ಮಾಡಲಾಗಿದೆ. ಮಗು ಮಾರಾಟ ಮಾಡಿರುವ ಮಾಹಿತಿ ಪಡೆದುಕೊಂಡ ಚೈಲ್ಡ್ ಲೈನ್ ತಂಡ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು, ಪೋಷಕರನ್ನು ವಿಚಾರಣೆಗೊಳಪಡಿಸಿದ್ದಾರೆ.