ತಾಯಿಯ ಮಮತೆ.. ಬೆನ್ನಿನ ಮೇಲೆ ಎರಡು ಮರಿಗಳನ್ನು ಹೊತ್ತು ರಸ್ತೆ ದಾಟಿದ ಕರಡಿ.. - ಒಡಿಶಾ ಕರಡಿ ವಿಡಿಯೋ

🎬 Watch Now: Feature Video

thumbnail

By

Published : Mar 29, 2022, 12:21 PM IST

Updated : Feb 3, 2023, 8:21 PM IST

ನಬರಂಗ್ಪುರ್​(ಒಡಿಶಾ): ಒಡಿಶಾದ ನಬರಂಗ್ಪುರ್ ನಂದಹಂಡಿ ಬ್ಲಾಕ್‌ನ ಸಿಂಧಿಗುಡ ಬಳಿ ತಾಯಿ ಕರಡಿ ತನ್ನೆರಡು ಮರಿಗಳನ್ನು ಹೊತ್ತು ರಸ್ತೆ ದಾಟಿ ಅರಣ್ಯ ಪ್ರವೇಶಿಸಿದೆ. ಈ ದೃಶ್ಯ ನೋಡಲು ರಸ್ತೆಯ ಇಕ್ಕೆಲಗಳಲ್ಲಿ ಕೆಲ ವಾಹನಗಳು, ಜನರು ನಿಂತಿದ್ದು, ಜನರು ತಮ್ಮ ಮೊಬೈಲ್‌ನಲ್ಲಿ ವಿಡಿಯೋ, ಫೋಟೋಗಳನ್ನು ತೆಗೆದರು. ಮರಿ ಕರಡಿಗಳನ್ನು ಹೊತ್ತು ತಾಯಿ ಕರಡಿ ರಸ್ತೆ ದಾಟಿರುವ ದೃಶ್ಯವೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Last Updated : Feb 3, 2023, 8:21 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.