ಅಬ್ಬಬ್ಬಾ.. ಸ್ಪೂನ್​ನಿಂದ ಹಿಡಿದು ಒಳಕಲ್​ವರೆಗೂ ಮಗಳಿಗೆ 'ಬೆಳ್ಳಿ' ಬಳುವಳಿ.. - ಮಗಳಿಗೆ ಬೆಳ್ಳಿ ಉಡುಗೊರೆ

🎬 Watch Now: Feature Video

thumbnail

By

Published : Feb 12, 2022, 4:13 PM IST

Updated : Feb 3, 2023, 8:11 PM IST

ಶಿವಗಂಗೈ (ತಮಿಳುನಾಡು): ತಮಿಳುನಾಡಿನ ಶಿವಗಂಗೈನ ಕರೈಕುಡಿ ಎಂಬಲ್ಲಿ ದಂಪತಿ ತಮ್ಮ ಮಗಳ ಮದುವೆಯ ಸಮಾರಂಭದಲ್ಲಿ ಮಗಳಿಗೆ ಭಾರಿ ಮೊತ್ತದ ಉಡುಗೊರೆ ನೀಡಿದ್ದಾರೆ. ಅನೇಕ ಬೆಳ್ಳಿಯ ವಸ್ತುಗಳು ಮತ್ತು ಪಾತ್ರೆಗಳನ್ನು ಮಗಳಿಗೆ ಬಳುವಳಿಯಾಗಿ ನೀಡಿದ್ದಾರೆ. ಅಷ್ಟೇ ಅಲ್ಲ, ಇತರೆ ಅನೇಕ ವಸ್ತುಗಳನ್ನು ಉಡುಗೊರೆ ರೂಪದಲ್ಲಿ ನೀಡಿದ್ದು, ಆ ವಿಡಿಯೋ ವೈರಲ್ ಆಗಿದೆ.
Last Updated : Feb 3, 2023, 8:11 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.