ರೈತರ ಪಾಲಿಗೆ ಸಿಹಿಯಾಗದ ಕಬ್ಬು: ಯಾಂತ್ರಿಕೃತ ವ್ಯವಸ್ಥೆ ನಡುವೆಯೂ ಬೆಳೆ ಬೆಳೆಯಲು ರೈತರು ಹಿಂದೇಟು - ಆಲೆಮನೆ
🎬 Watch Now: Feature Video
ಕಾರವಾರ: ಆಲೆಮನೆ ಅಂದ್ರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಅದರಲ್ಲಿಯೂ ಉತ್ತರಕನ್ನಡ ಜಿಲ್ಲೆಯಲ್ಲಿ ಈ ಹಿಂದೆ ಕೋಣಗಳನ್ನ ಕಟ್ಟಿಕೊಂಡು ಎರಡು ತಿಂಗಳವರೆಗೂ ಆಲೆಮನೆ ಮಾಡಲಾಗುತ್ತಿತ್ತು. ಸದ್ಯಕ್ಕೆ ಯಾಂತ್ರೀಕೃತ ವ್ಯವಸ್ಥೆಯಿಂದಾಗಿ ಎಲ್ಲವೂ ವಾರ ಇಲ್ಲವೇ ತಿಂಗಳಾಂತ್ಯದಲ್ಲಿಯೇ ಮುಗಿದು ಹೋಗುತ್ತಿದೆ. ಆದರೆ ಕೆಲಸ ಇಷ್ಟೊಂದು ಸುಲಭವಾದ್ರು ಕೂಡ ಬೆಳೆಗಾರರಿಗೆ ಕಬ್ಬು ಮಾತ್ರ ಸಿಹಿಯಾಗದೇ ಬೆಳೆ ಬೆಳೆಯುವ ಉತ್ಸಾಹವನ್ನೇ ಕಳೆದುಕೊಳ್ಳುವಂತೆ ಮಾಡಿದೆ. ಯಾಕೆ ಹೀಗೆ ?, ಅಷ್ಟಕ್ಕೂ ಬೆಳೆಗಾರರಿಗೆ ಏನಾಗಿದೆ ಅಂತೀರಾ? ಈ ಸ್ಟೋರಿ ನೋಡಿ..
Last Updated : Feb 3, 2023, 8:22 PM IST