ಧರಿಸುವ ಬಟ್ಟೆಗೂ ಸರ್ಕಾರಕ್ಕೂ ಏನ್ ಸಂಬಂಧ ಅನ್ನೋದೇ ಅರ್ಥವಾಗ್ತಿಲ್ಲ.. ಹಿಜಾಬ್ ಬಗ್ಗೆ ಸಿಎಂ ಕೆಸಿಆರ್ ಮಾತು - ಹಿಜಾಬ್ ವಿವಾದದ ಬಗ್ಗೆ ತೀರ್ಪು
🎬 Watch Now: Feature Video
ಹೈದರಾಬಾದ್(ತೆಲಂಗಾಣ) ದೇಶಾದ್ಯಂತ ಹೆಚ್ಚಿನ ಚರ್ಚೆಗೆ ಗ್ರಾಸವಾಗಿದ್ದ ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ. ಇದೇ ವಿಚಾರವಾಗಿ ತೆಲಂಗಾಣ ವಿಧಾನಸಭೆಯಲ್ಲಿ ಸಿಎಂ ಕೆಸಿಆರ್ ಮಾತನಾಡಿದ್ದಾರೆ. 'ಯಾರು ಯಾವ ಬಟ್ಟೆ ಧರಿಸುತ್ತಾರೆಂಬುದಕ್ಕೂ ಸರ್ಕಾರಕ್ಕೂ ಏನು ಸಂಬಂಧ?' ಎಂದು ಪ್ರಶ್ನಿಸಿರುವ ಅವರು, ಹಿಜಾಬ್ ವಿವಾದ ಉದ್ಭವವಾಗಿದ್ದು ಯಾಕೆ ಎಂದಿದ್ದಾರೆ. ಜನರು ಏನು ಧರಿಸಬೇಕು ಎಂಬುದು ಅವರವರ ವಿವೇಕಕ್ಕೆ ಬಿಟ್ಟಿದ್ದು. ಇದರಲ್ಲಿ ಸರ್ಕಾರ ಮಧ್ಯ ಪ್ರವೇಶಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
Last Updated : Feb 3, 2023, 8:19 PM IST