ಹಠಾತ್ ಕಾಣಿಸಿಕೊಂಡ ಚಂಡಮಾರುತ, ಗಾಬರಿಗೊಳಗಾದ ಮೀನುಗಾರರು.. ವಿಡಿಯೋ - ತಮಿಳುನಾಡಿನಲ್ಲಿ ನಾಗಪಟ್ಟಣಂನಲ್ಲಿ ಚಂಡಮಾರುತ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-14831399-thumbnail-3x2-raaaa.jpg)
ತಮಿಳುನಾಡಿನ ನಾಗಪಟ್ಟಣಂನ ಕೊಡಿಯಕ್ಕರೈ ಎಂಬಲ್ಲಿ ಸಮುದ್ರದಲ್ಲಿ ಹಠಾತ್ ಚಂಡಮಾರುತ ಕಾಣಿಸಿಕೊಂಡು ಮೀನುಗಾರರು ಗಾಬರಿಯಾಗಿರುವ ಘಟನೆ ನಡೆದಿದೆ. ಸುಮಾರ 50 ಅಡಿ ಎತ್ತರಕ್ಕೆ ಮೀನಿನ ಬಲೆಗಳು ಹಾರಿಹೋಗಿದ್ದು, ಹಠಾತ್ ಚಂಡಮಾರುತದಿಂದ ಅಲ್ಲಿನ ಜನರಿಗೆ ಅಚ್ಚರಿ ಉಂಟಾಗಿದೆ.
Last Updated : Feb 3, 2023, 8:20 PM IST