ಮೃತ ನವೀನ್​ ಮನೆಗೆ ರಾಜಕಾರಣಿಗಳ ಭೇಟಿ: ಪೋಷಕರಿಗೆ ಸಾಂತ್ವನ - ಹಾವೇರಿಯ ನವೀನ್​ ಉಕ್ರೇನ್​ನಲ್ಲಿ ಸಾವು

🎬 Watch Now: Feature Video

thumbnail

By

Published : Mar 1, 2022, 8:10 PM IST

Updated : Feb 3, 2023, 8:18 PM IST

ಹಾವೇರಿ: ಉಕ್ರೇನ್​ನ ಖಾರ್ಕೀವ್​ನಲ್ಲಿ ಜಿಲ್ಲೆಯ ಚಳಗೇರಿ ಗ್ರಾಮದ ವಿದ್ಯಾರ್ಥಿ ನವೀನ್​ ಅಸುನೀಗಿದ್ದು, ಅವರ ಗ್ರಾಮಕ್ಕೆ ರಾಜಕಾಣಿಗಳು ಬಂದು ಟುಂಬಸ್ಥರಿಗೆ ಸಾಂತ್ವನ ಹೇಳುತ್ತಿದ್ದಾರೆ. ಕಾರ್ಮಿಕ ಸಚಿವ ಶಿವರಾಜ್​ ಹೆಬ್ಬಾರ್ ಅವರು ಈ ಬಗ್ಗೆ ಮಾತನಾಡಿದ್ದು, ಇದು ದುಃಖಕರ ವಿಷಯ. ಅವರ ಪೋಷಕರಿಗೆ ದುಃಖ ತಡೆದುಕೊಳ್ಳುವ ಶಕ್ತಿಯನ್ನು ದೇವರು ನೀಡಲಿ ಎಂದರು. ಹಾಗೆ ಸಂಸದ ಶಿವಕುಮಾರ ಉದಾಸಿ ಮಾತನಾಡಿ, ಈ ಘಟನೆಯಿಂದ ತುಂಬಾ ನೋವಾಗಿದೆ. ಇನ್ನುಳಿದ ಎಲ್ಲಾ ವಿದ್ಯಾರ್ಥಿಗಳನ್ನು ಅಲ್ಲಿಂದ ಶೀಘ್ರ ಕರೆತರುವ ವ್ಯವಸ್ಥೆ ಮಾಡುತ್ತೇವೆ ಎಂದು ಭರವಸೆ ನೀಡಿದರು.
Last Updated : Feb 3, 2023, 8:18 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.