ಚಾಮರಾಜನಗರ ಗಡಿಯಲ್ಲಿ ಕಾಡಾನೆ ರಂಪಾಟ, ಕಾರಿನ ಗಾಜು ಪುಡಿಪುಡಿ - wild elephant damaged car

🎬 Watch Now: Feature Video

thumbnail

By

Published : Aug 21, 2022, 12:28 PM IST

Updated : Feb 3, 2023, 8:27 PM IST

ಚಾಮರಾಜನಗರ: ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ, ಚಾಮರಾಜನಗರ ಗಡಿ ತಮಿಳುನಾಡಿನ ಆಸನೂರು ಸಮೀಪ ಕಾರ್‌ವೊಂದರ ಮೇಲೆ ಕಾಡಾನೆ ದಾಳಿ ಮಾಡಿ ಗಾಜು ಒಡೆದು ಹಾಕಿದೆ. ಈ ಘಟನೆ ಶನಿವಾರ ಸಂಜೆ ನಡೆದಿದೆ‌. ಕಬ್ಬಿನ ಲಾರಿಗಾಗಿ ರಸ್ತೆಯಲ್ಲಿ ಮರಿಗಳೊಂದಿಗೆ ಆನೆ ಹುಡುಕಾಡುತ್ತಿದ್ದಾಗ ಘಟನೆ ನಡೆಯಿತು. ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ.
Last Updated : Feb 3, 2023, 8:27 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.