Watch VIDEO...ಶಿವಮೊಗ್ಗದಲ್ಲಿ ವೇದಾ ಚಿತ್ರ ತಂಡ: ಪುಟ್ಟ ಬಾಲಕಿ ಜತೆ ಸ್ಟೆಪ್ ಹಾಕಿದ ನಟ ಶಿವಣ್ಣ.. - ವೇದಾ ಚಿತ್ರ ಶಿವಣ್ಣನ 125 ಚಿತ್ರ
🎬 Watch Now: Feature Video
ನಟ ಶಿವರಾಜ್ ಕುಮಾರ್ ಅಭಿನಯದ ಪತ್ನಿ ಗೀತಾ ನಿರ್ಮಾಣದ ವೇದಾ 125ನೇ ಚಿತ್ರ ಪ್ರಮೋಷನ್‌ಗಾಗಿ ತಂಡ ಶಿವಮೊಗ್ಗ ನಗರಕ್ಕೆ ಆಗಮಿಸಿತು. ಡಿವಿಎಸ್ ಕಾಲೇಜಿನಲ್ಲಿ ಶನಿವಾರ ವೇದಾ ಚಿತ್ರ ತಂಡ ಮಹಿಳೆಯೊಂದಿಗೆ ಸಂವಾದ ನಡೆಸಿತು. ಈ ವೇಳೆ ಪುಟ್ಟ ಬಾಲಕಿ ಐ ಲವ್ ಯು ಶಿವಣ್ಣ ಎನ್ನುತ್ತ ನಿಮ್ಮ ಜತೆ ಕುಣಿಯಬೇಕು ಎಂದಾಗ ಶಿವಣ್ಣ ನಾಚಿದರು. ಆದರೆ ತಕ್ಷಣ ಸಾವರಿಸಿಕೊಂಡು ಬಾಲಕಿ ಜತೆಗೆ ನೋ ಪ್ರಾಬ್ಲಂ ಎನ್ನುವ ಹಾಡಿಗೆ ಸ್ಟೆಪ್ ಹಾಕಿದರು.
ಇದನ್ನು ನೋಡಿದ ಎಲ್ಲರೂ ಓ ಎಂದು ಕೂಗುತ್ತ ಹಾಡು ಹಾಡಿದರು. ಈ ದೃಶ್ಯ ಈಗ ಫುಲ್ ವೈರಲ್ ಆಗಿದೆ.
Last Updated : Feb 3, 2023, 8:38 PM IST