ಕೊಪ್ಪಳದ ಗವಿಮಠದಲ್ಲಿ ವಿಜೃಂಭಣೆಯ ತೆಪ್ಪೋತ್ಸವ- ವಿಡಿಯೋ - ಜನವರಿ 8 ರಂದು ಗವಿಸಿದ್ದೇಶ್ವರ ಮಹಾರಥೋತ್ಸವ
🎬 Watch Now: Feature Video
ಕೊಪ್ಪಳ: ದಕ್ಷಿಣ ಭಾರತದ 'ಮಹಾ ಕುಂಭಮೇಳ' ಎಂದು ಪ್ರಸಿದ್ದಿ ಪಡೆದಿರುವ ಕೊಪ್ಪಳದ ಗವಿಮಠ ಜಾತ್ರೆಯ ಹಿನ್ನೆಲೆಯಲ್ಲಿಂದು ಮುಂಜಾವು ಮಠದ ಆವರಣದ ಕೆರೆಯಲ್ಲಿ ತೆಪ್ಪೋತ್ಸವ ನಡೆಯಿತು. ಕೊರೊನಾ ಕಾರಣಕ್ಕೆ ಕಳೆದ ಮೂರು ವರ್ಷಗಳ ಬಳಿಕ ನಡೆದ ಉತ್ಸವವನ್ನು ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ಕಣ್ತುಂಬಿಕೊಂಡರು. ಇದೇ ಮೊದಲ ಬಾರಿಗೆ ಗಂಗಾರತಿಯೂ ಜರುಗಿತು. ಜನವರಿ 8ರಂದು ಗವಿಸಿದ್ದೇಶ್ವರ ಮಹಾರಥೋತ್ಸವ ನಡೆಯಲಿದೆ.
Last Updated : Feb 3, 2023, 8:38 PM IST