ಬಾಗಲಕೋಟೆಯಲ್ಲಿ ಸೇತುವೆ ಮುಳುಗಡೆ.. ಜೆಸಿಬಿಯಲ್ಲಿ ಸಾಗಿದ ವಿದ್ಯಾರ್ಥಿಗಳು - School children cross a bridge in Bagalkote
🎬 Watch Now: Feature Video
ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಪಟ್ಟಣದ ಸೇತುವೆ ಮುಳುಗಡೆ ಆಗಿದೆ. ಹೀಗಾಗಿ ಅಲ್ಲಿನ ಶಾಲಾ ಮಕ್ಕಳು ಜೆಸಿಬಿ ಯಂತ್ರದಲ್ಲಿ ಸೇತುವೆಯನ್ನು ದಾಟಿದ ಘಟನೆ ನಡೆದಿದೆ. ಕಾಲುವೆ ತುಂಬಿ ಹರಿಯುತ್ತಿದ್ದರಿಂದ ಸೇತುವೆ ಮುಳುಗಡೆಯಾಗಿದೆ. ಜೆಸಿಬಿ ಯಂತ್ರ ಸ್ಥಳೀಯ ನಿವಾಸಿಗೆ ಸೇರಿದ್ದು ಎಂಬುದು ತಿಳಿದು ಬಂದಿದೆ.
Last Updated : Feb 3, 2023, 8:27 PM IST