ದಾವಣಗೆರೆಯಲ್ಲಿ ಒಂದೆಡೆ ಭಾರೀ ಮಳೆ.. 30 ಮೀಟರ್​ ಅಂತರದಲ್ಲಿ ಹನಿ ನೀರು ಬೀಳದೆ ಒಣಗಿದ ರಸ್ತೆ! - ಈಟಿವಿ ಭಾರತ ಕನ್ನಡ

🎬 Watch Now: Feature Video

thumbnail

By

Published : Sep 7, 2022, 5:56 PM IST

Updated : Feb 3, 2023, 8:27 PM IST

ದಾವಣಗೆರೆ: ಒಂದೆಡೆ ಜೋರು ಮಳೆಯಾಗುತ್ತಿದ್ದರೆ ಮತ್ತೊಂದೆಡೆ ಹನಿ ನೀರು ಬೀಳದೆ ಇರುವ ಅಪರೂಪದ ದೃಶ್ಯ ನಗರದ ಮಂಡಕ್ಕಿ ಭಟ್ಟಿ ಲೇಔಟ್​ನಲ್ಲಿ ಕಂಡು ಬಂದಿದೆ. ಲೇಔಟ್​ನ ಅರ್ಧ ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದರೆ ಅಲ್ಲಿಂದ 30ಮೀಟರ್​​ಗೆ ಹನಿ ನೀರು ಬೀಳದೆ ಇರುವ ದೃಶ್ಯ ಕಂಡು ಬಂದಿದೆ. ಈ ಅಪರೂಪದ ಘಟನೆಯನ್ನು ಸ್ಥಳೀಯರು ಮೊಬೈಲ್​ನಲ್ಲಿ ಚಿತ್ರೀಕರಿಸಿದ್ದಾರೆ.
Last Updated : Feb 3, 2023, 8:27 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.