ವರಮಹಾಲಕ್ಷ್ಮಿ ಹಬ್ಬ ಮಾಡಿ ಸಂಭ್ರಮಿಸಿದ ಮುಸ್ಲಿಂ ಕುಟುಂಬ - ಮುಸ್ಲಿಂ ಕುಟುಂಬದ ವರಮಹಾಲಕ್ಷ್ಮಿ ಆಚರಣೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-16029087-thumbnail-3x2-lek.jpg)
ಕೊಪ್ಪಳ: ನಾಡಿನೆಲ್ಲೆಡೆ ನಿನ್ನೆ ವರಮಹಾಲಕ್ಷ್ಮಿ ಹಬ್ಬವನ್ನ ಸಂಭ್ರಮದಿಂದ ಆಚರಿಸಲಾಯಿತು. ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದ ನಜರುದ್ದೀನ್ ಎಂಬುವರ ಕುಟುಂಬ ಅದ್ಧೂರಿಯಾಗಿ ವರಮಹಾಲಕ್ಷ್ಮಿ ಹಬ್ಬ ಆಚರಣೆ ಮಾಡಿ, ಭಾವೈಕ್ಯತೆಗೆ ಸಾಕ್ಷಿಯಾಯಿತು. ಮುಸ್ಲಿಂ ಕುಟುಂಬದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ಹಬ್ಬ ಮಾಡಿ, ಮನೆಯನ್ನ ತಳಿರು ತೋರಣದಿಂದ ಸಿಂಗರಿಸಿ, ವಿವಿಧ ಖಾದ್ಯಗಳನ್ನ ತಯಾರಿಸಿದ್ದು ವಿಶೇಷವಾಗಿತ್ತು.
Last Updated : Feb 3, 2023, 8:25 PM IST