ಶಿವಣ್ಣನ ನೋಡಲು ಬಳ್ಳಾರಿಯಲ್ಲಿ ಜನಜಾತ್ರೆ- ವಿಡಿಯೋ - ನಟರಾಜ್ ಹಾಗೂ ಉಮಾ ಚಿತ್ರಮಂದಿರ
🎬 Watch Now: Feature Video

ಬಳ್ಳಾರಿ: 'ವೇದ' ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ನಟ ಶಿವರಾಜ್ಕುಮಾರ್ ಅವರು ಪತ್ನಿ ಗೀತಾ ಮತ್ತು ಚಿತ್ರತಂಡದೊಂದಿಗೆ ಬಳ್ಳಾರಿಯ ರಾಯಲ್ ಸರ್ಕಲ್ನಲ್ಲಿರುವ ನಟರಾಜ್ ಹಾಗೂ ಉಮಾ ಚಿತ್ರಮಂದಿರಕ್ಕೆ ಬುಧವಾರ ಭೇಟಿ ನೀಡಿದರು. ಶಿವರಾಜ್ಕುಮಾರ್ ಚಿತ್ರಮಂದಿರ ಪ್ರವೇಶಿಸುತ್ತಿದ್ದಂತೆ ಅಭಿಮಾನಿಗಳು ಹೂಮಳೆ ಸುರಿಸಿ ಸ್ವಾಗತ ಕೋರಿದರು. ಶಿವಣ್ಣನನ್ನು ನೋಡಲು ಸಾವಿರಾರು ಅಭಿಮಾನಿಗಳು ಮುಗಿಬಿದ್ದರು. ಜನರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.
Last Updated : Feb 3, 2023, 8:38 PM IST