Kargil Vijay Diwas.. ಲಡಾಖ್‌ನ ಕಠಿಣವಾದ ರಸ್ತೆಗಳಲ್ಲಿ ಸೈನಿಕರ ಬೈಕ್ ರ‍್ಯಾಲಿ- ವಿಡಿಯೋ - ಫೈರ್ ಅಂಡ್ ಫ್ಯೂರಿ ಕಾರ್ಪ್ಸ್‌ನ ಸೈನಿಕರು

🎬 Watch Now: Feature Video

thumbnail

By

Published : Jul 24, 2022, 3:37 PM IST

Updated : Feb 3, 2023, 8:25 PM IST

ಶ್ರೀನಗರ (ಜಮ್ಮು-ಕಾಶ್ಮೀರ): ಕಾರ್ಗಿಲ್ ವಿಜಯ್ ದಿವಸ್ ಸ್ಮರಣಾರ್ಥವಾಗಿ ಭಾರತೀಯ ಸೇನೆ ಎರಡು ದಿನಗಳ ಬೈಕ್ ರ‍್ಯಾಲಿ ಹಮ್ಮಿಕೊಂಡಿದೆ. ಇದರ ಭಾಗವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಉತ್ತರ ಕಮಾಂಡ್ ಪಡೆಯ ಫೈರ್ ಆ್ಯಂಡ್ ಫ್ಯೂರಿ ಕಾರ್ಪ್ಸ್‌ನ ಸೈನಿಕರು ಬೈಕ್ ರ‍್ಯಾಲಿ ನಡೆಸಿದರು. ಈ ಬೈಕ್ ರ‍್ಯಾಲಿ ಮೂಲಕ ಗಾಲ್ವಾನ್ ಕಣಿವೆಯಲ್ಲಿ ಹುತಾತ್ಮರಾದ ವೀರಯೋಧರಿಗೆ ನಮನ ಸಲ್ಲಿಸಿದರು. ನಂತರ ಲಡಾಖ್‌ನ ಕಠಿಣವಾದ ರಸ್ತೆಗಳ ಮೂಲಕ ನುಬ್ರಾ ಕಣಿವೆಯನ್ನು ಸೈನಿಕರು ತಲುಪಿದರು.
Last Updated : Feb 3, 2023, 8:25 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.