ಭೈರನ ಕಣ್ಣಾಮುಚ್ಚಾಲೆ, ಉಪಟಳಕ್ಕೆ ಬ್ರೇಕ್: ಕೊನೆಗೂ ಒಂಟಿಸಲಗ ಸೆರೆ - Bhaira elephant captured at mudigere
🎬 Watch Now: Feature Video
ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಇಂದು ನಿನ್ನೆಯದಲ್ಲ. ದಶಕಗಳಿಂದ ಮಲೆನಾಡಿನ ಜನ ಬೆಳೆ ನಷ್ಟದೊಂದಿಗೆ ಜೀವ ಕಳೆದುಕೊಂಡ ಉದಾಹರಣೆಗಳಿವೆ. ಅದೆಷ್ಟೋ ರೈತರ ಬೆಳೆಗಳು ಕಟಾವಿಗೆ ಬಂದಾಗಲೇ ಆನೆಗಳು ದಾಳಿ ಮಾಡಿದ್ದಿದೆ. ಇದೀಗ ಊರ ಜನರು ಹಾಗೂ ಅರಣ್ಯಾಧಿಕಾರಿಗಳಲ್ಲದೇ ಡ್ರೋನ್ ಕ್ಯಾಮರಾ ಕಣ್ಣಿಗೂ ಬೀಳದೇ ಓಡಾಡ್ತಿದ್ದ ಒಂಟಿ ಸಲಗ ಭೈರನನ್ನು ಅರಣ್ಯ ಇಲಾಖೆ ಸಿಬ್ಬಂದಿ ಕೊನೆಗೂ ಖೆಡ್ಡಾಕ್ಕೆ ಕೆಡವಿದ್ದಾರೆ.
Last Updated : Feb 3, 2023, 8:35 PM IST