ವಾಣಿಜ್ಯನಗರಿಯಲ್ಲಿ ಅಗ್ನಿ ಅವಘಡ: ಸಿಲಿಂಡರ್ ಸೋರಿಕೆಯಿಂದ ಹತ್ತಿದ ಬೆಂಕಿ - Fire by cylinder

🎬 Watch Now: Feature Video

thumbnail

By

Published : Oct 27, 2022, 8:24 PM IST

Updated : Feb 3, 2023, 8:30 PM IST

ಹುಬ್ಬಳ್ಳಿ: ಮನೆಯಲ್ಲಿನ ಅಡುಗೆ ಅನಿಲ ಸೋರಿಕೆಯಾಗಿ ಬೆಂಕಿ ಹತ್ತಿದ್ದು, ಗೃಹಬಳಕೆಯ ವಸ್ತುಗಳು ಸುಟ್ಟು ಕರಕಲಾಗಿವೆ. ಈ ಘಟನೆ ಹುಬ್ಬಳ್ಳಿಯ ವೀರಾಪೂರ ಓಣಿಯಲ್ಲಿ ನಡೆಯಿತು. ದೀಪಾವಳಿ ಹಿನ್ನೆಲೆಯಲ್ಲಿ ಮನೆಯವರೆಲ್ಲರೂ ಊರಿಗೆ ಹೋಗಿದ್ದಾಗ ಸಿಲಿಂಡರ್ ಸೋರಿಕೆ ಆಗಿತ್ತು. ಗಾಳಿ ಸಂಚರಿಸಲು ಯಾವುದೇ ಸ್ಥಳಾವಕಾಶ ಇಲ್ಲದೇ ಅನಾಹುತ ಸಂಭವಿಸಿದೆ. ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Last Updated : Feb 3, 2023, 8:30 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.