ಜಗನ್ ಅಣ್ಣ ರೋಡ್ ಹಾಕಿಸಿ ಎಂದು ಹದಗೆಟ್ಟರಸ್ತೆ ಮೇಲೆ ಉರುಳಿದ ವ್ಯಕ್ತಿ! - Etv Bharat Kannada
🎬 Watch Now: Feature Video
ಆಂಧ್ರ ಪ್ರದೇಶದ ಕಡಪ ಜಿಲ್ಲೆಯ ಬ್ರಹ್ಮನಗರಿಮಠ ಮಂಡಲದ ಸೋಮಿರೆಡ್ಡಿಪಲ್ಲಿ ಗ್ರಾಮದ ರಾಜೇಶ್ ಎನ್ನುವ ವ್ಯಕ್ತಿ ತಮ್ಮ ಗ್ರಾಮದ ರಸ್ತೆ ಹದಗೆಟ್ಟಿದ್ದು, ರಸ್ತೆ ದುರಸ್ತಿ ಮಾಡುವಂತೆ ಒತ್ತಾಯಿಸಿ ಅದೇ ರಸ್ತೆಯಲ್ಲಿ ಉರಳು ಹಾಕುತ್ತ ಜಗನ್ ಅಣ್ಣ ರೋಡ್ ಕೊಡಿ, ಜಗನ್ ಅಣ್ಣ ರೋಡ್ ಹಾಕಿಸಿ ಎಂದು ಕೂಗುತ್ತ ರಾಜ್ಯದ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಅವರಿಗೆ ರಸ್ತೆ ದುರಸ್ತಿ ಮಾಡುವಂತೆ ಆಗ್ರಹಿಸಿದ್ದಾರೆ.
Last Updated : Feb 3, 2023, 8:27 PM IST