ಸ್ಕೂಟಿಯಲ್ಲಿ ಹೋಗುತ್ತಿದ್ದ ಯುವತಿಗೆ ಗುದ್ದಿದ ಬಿಡಾಡಿ ದನಗಳು - ಪುರಸಭೆ ವಿರುದ್ಧ ಕೇಸ್ ದಾಖಲಿಸಿದ ಯುವತಿ - A young woman who was going on a scooty was hit by stray cattle
🎬 Watch Now: Feature Video
ಗುಜರಾತ್ : ನವಸರಿಯ ಕಬಿಲ್‌ಪೋರ್ ಪ್ರದೇಶದ ವಸಂತ ವಿಹಾರ್ ಸೊಸೈಟಿಯಲ್ಲಿ ಹಾಲು ತೆಗೆದುಕೊಂಡು ಹೋಗುತ್ತಿದ್ದ ಮೊನಾಲಿ ದೇಸಾಯಿ ಎಂಬ ಯುವತಿಯ ಸ್ಕೂಟಿಗೆ ಕರುವೊಂದು ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ರಸ್ತೆಗೆ ಬಿದ್ದು ಗಾಯಗೊಂಡಿರುವ ಘಟನೆ ನಡೆದಿದೆ. ಈ ವಿಷಯವನ್ನು ದನದ ಮಾಲೀಕರಿಗೆ ತಿಳಿಸಲು ಹೋದಾಗ, ದನದ ಮಾಲೀಕರು ಮೋನಾಲಿಯನ್ನೇ ಬೆದರಿಸಿದ್ದಾರೆ ಎಂದು ಹೇಳಲಾಗಿದೆ. ಬಳಿಕ ಮೋನಾಲಿ ರಸ್ತೆಯಲ್ಲಿನ ಬಿಡಾಡಿ ದನಗಳ ಸಮಸ್ಯೆಯ ಬಗ್ಗೆ ನವಸರಿ ಗ್ರಾಮಾಂತರ ಠಾಣೆಗೆ ದೂರು ಸಲ್ಲಿಸಿದ್ದು, ಅಪಘಾತಕ್ಕೆ ಕರುವಿನ ಮಾಲೀಕರೊಂದಿಗೆ ಪುರಸಭೆಯನ್ನು ಹೊಣೆಗಾರರನ್ನಾಗಿ ಮಾಡಿ ಕೇಸು ದಾಖಲಿಸಿದ್ದಾರೆ.
Last Updated : Feb 3, 2023, 8:25 PM IST