Watch:-30 ಡಿಗ್ರಿ ತಾಪಮಾನದಲ್ಲಿ 65 ಪುಷ್-ಅಪ್ಸ್ ಹೊಡೆದ 55 ವರ್ಷದ ಯೋಧ - 30 degrees Celsius temperature
🎬 Watch Now: Feature Video
ಲಡಾಖ್: ITBP ಕಮಾಂಡೆಂಟ್ ರತನ್ ಸಿಂಗ್ ಸೋನಾಲ್ (55) ಅವರು ಲಡಾಖ್‌ನಲ್ಲಿ ಮೈನಸ್ 30 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ 17,500 ಅಡಿ ಎತ್ತರದ ಪ್ರದೇಶದಲ್ಲಿ ಒಂದೇ ಬಾರಿಗೆ 65 ಪುಷ್-ಅಪ್‌ಗಳನ್ನು ಪೂರ್ಣಗೊಳಿಸುವ ಮೂಲಕ ಅಚ್ಚರಿಗೊಳಿಸಿದ್ದಾರೆ. ಈ ಕುರಿತಾದ ವಿಡಿಯೋ ಇಲ್ಲಿದೆ ನೋಡಿ.
Last Updated : Feb 3, 2023, 8:17 PM IST