ಮಾಲ್ಡೀವ್ಸ್‌ನಿಂದ ವಾಪಸಾದ ರೂಮರ್ ಲವ್ ಬರ್ಡ್ಸ್ - Rashmika Mandanna Maldives photo
🎬 Watch Now: Feature Video
ರೂಮರ್ ಲವ್ ಬರ್ಡ್ಸ್ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಶುಕ್ರವಾರ ಮಾಲ್ಡೀವ್ಸ್‌ಗೆ ಪ್ರಯಾಣ ಬೆಳೆಸಿದ್ದರು. ಮಾಲ್ಡೀವ್ಸ್‌ನಿಂದ ವಾಪಾಸಾಗಿದ್ದು, ಮುಂಬೈ ವಿಮಾನ ನಿಲ್ದಾಣದಲ್ಲಿ ಇಬ್ಬರೂ ಕಾಣಿಸಿಕೊಂಡಿದ್ದಾರೆ. ವಿಜಯ್ ದೇವರಕೊಂಡ ಸರಳವಾದ, ಸಡಿಲವಾದ ಕಪ್ಪು ಬಿಳಿ ಬಣ್ಣದ ಉಡುಗೆ ತೊಟ್ಟಿದ್ದರೆ, ರಶ್ಮಿಕಾ ಮಂದಣ್ಣ ವೈಟ್ ಸಿಂಪಲ್ ಡ್ರೆಸ್ನಲ್ಲಿ ಕಾಣಿಸಿಕೊಂಡರು.
Last Updated : Feb 3, 2023, 8:29 PM IST