ನೋಡಿ: ಮೊಘಲ್ ಗಾರ್ಡನ್ ಫೆಬ್ರವರಿ 12ರಿಂದ ಸಾರ್ವಜನಿಕರಿಗೆ ಮುಕ್ತ - ಮೊಘಲ್ ಗಾರ್ಡನ್ ಆನ್‌ಲೈನ್ ಬುಕಿಂಗ್
🎬 Watch Now: Feature Video
ನವದೆಹಲಿ: ಪ್ರಸಿದ್ಧ ಮೊಘಲ್ ಗಾರ್ಡನ್ ಫೆಬ್ರವರಿ 12 ರಿಂದ ಮಾರ್ಚ್ 16 ರವರೆಗೆ ಸಾರ್ವಜನಿಕರಿಗೆ ತೆರೆದಿರುತ್ತದೆ ಎಂದು ರಾಷ್ಟ್ರಪತಿ ಭವನ ಗುರುವಾರ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಿದೆ. ಮುಂಗಡ ಆನ್‌ಲೈನ್ ಬುಕಿಂಗ್ ಮೂಲಕ ಮಾತ್ರ ಪ್ರವಾಸಿಗರಿಗೆ ಉದ್ಯಾನವನವನ್ನು ನೋಡಲು ಅವಕಾಶ ನೀಡಲಾಗಿದೆ. ಈ ವರ್ಷದ ಉದ್ಯಾನೋತ್ಸವದಲ್ಲಿ ಬಿಳಿ, ಹಳದಿ, ಕೆಂಪು ಮತ್ತು ಕಿತ್ತಳೆ ಬಣ್ಣದ ಹೂವುಗಳು ಸಾರ್ವಜನಿಕರನ್ನು ಆಕರ್ಷಿಸಲಿದೆ.
Last Updated : Feb 3, 2023, 8:11 PM IST