ಉಕ್ರೇನ್ನಲ್ಲಿ ಕನ್ನಡಿಗ ನವೀನ್ ಸಾವು: ಸೋದರ ಸಂಬಂಧಿ ಹೇಳಿದ್ದಿಷ್ಟು - ನವೀನ್ ಸೋದರ ಸಂಬಂಧಿ ಪ್ರತಿಕ್ರಿಯೆ
🎬 Watch Now: Feature Video
ಹಾವೇರಿ: ಉಕ್ರೇನ್ನ ಖಾರ್ಕೀವ್ ನಗರದಲ್ಲಿ ಜಿಲ್ಲೆಯ ಚಳಗೇರಿ ಗ್ರಾಮದ ವಿದ್ಯಾರ್ಥಿ ನವೀನ್ ಅಸುನೀಗಿದ್ದು, ಅವರ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಈ ನಡುವೆ ಮೊದಲ ಬಾರಿಗೆ ಉಕ್ರೇನ್ನಿಂದ ಅವರ ನಿಧನ ಸುದ್ದಿ ಬಗ್ಗೆ ಮಾಹಿತಿ ಪಡೆದ ನವೀನ್ ಸೋದರ ಸಂಬಂಧಿ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ್ದು, ನವೀನ್ ಪಾರ್ಥಿವ ಶರೀರವನ್ನಾದರೂ ಗ್ರಾಮಕ್ಕೆ ತರಿಸಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
Last Updated : Feb 3, 2023, 8:18 PM IST