ಇವ್ನು ಕೊಡುವ ಸೂಪ್ ಸೇವಿಸಿದ್ರೆ ಕಥೆ ಅಷ್ಟೇನೆ.. ಬೆಚ್ಚಿಬೀಳಿಸುತ್ತೆ ಈತನ ಕೃತ್ಯ! - ಈ ಸೂಪ್ ಕುಡಿದ್ರೆ ಕಥೆ ಮುಗೀತು... ರಸ್ತೆ ಬದಿ ಬಿದ್ದ ಬೋನ್​ನ್ನೆ ಮರು ಬಳಕೆ ಮಾಡಿ ಮಾರಾಟ!

🎬 Watch Now: Feature Video

thumbnail

By

Published : Mar 13, 2022, 5:22 PM IST

Updated : Feb 3, 2023, 8:19 PM IST

ಚೆನ್ನೈ: ಹಳೆ ಮಹಾಬಲಿಪುರಂ ರಸ್ತೆಬದಿಯಲ್ಲಿ ಸೂಪ್ ಅಂಗಡಿ ನಡೆಸುತ್ತಿರುವ ವ್ಯಕ್ತಿಯೊಬ್ಬ ಗ್ರಾಹಕರು ಸೂಪ್​ ಕುಡಿದ ನಂತರ ರಸ್ತೆಗೆ ಬಿಸಾಡಿದ್ದ ಬೋನ್ ಅನ್ನು ಮತ್ತೆ ಮರುಬಳಕೆ ಮಾಡುತ್ತಿದ್ದಾನೆ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.
Last Updated : Feb 3, 2023, 8:19 PM IST

For All Latest Updates

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.