ಹಿರಿಯ ನಟ ರಾಜೇಶ್ ನಿಧನಕ್ಕೆ ಕಂಬನಿ ಮಿಡಿದ ಶಿವಣ್ಣ... - Actor Shivarajkumar gave last respect Rajesh
🎬 Watch Now: Feature Video
ಹಿರಿಯ ನಟ ರಾಜೇಶ್ ಅವರಿಗೆ ನಟ ಶಿವರಾಜ್ಕುಮಾರ್ ಅಂತಿಮ ನಮನ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ಚಿತ್ರರಂಗದವರು ತುಂಬಾ ಜನ ಹೋಗ್ತಿದ್ದಾರೆ. ಮೊದಲನೇ ಸಿನಿಮಾದಿಂದ ನಾವು ಜೊತೆಗಿದ್ದೇವೆ. ತುಂಬಾ ಸರಳ ವ್ಯಕ್ತಿ. ಅಪ್ಪಾಜಿ ಕಾಲದಿಂದಲೂ ನೋಡಿಕೊಂಡಿದ್ದವರು. ಅವರನ್ನು ಭೇಟಿ ಮಾಡಿ ಎರಡು ವರ್ಷವಾಗಿತ್ತು. ಅಪ್ಪು ಇದ್ದಾಗ ಭೇಟಿ ಮಾಡಿದ್ದು, ಅವರು ನಮ್ಮ ಕುಟುಂಬದ ಸದಸ್ಯನಂತೆ ಇದ್ದರು. ಅವರ ನಿಧನ ಆಘಾತ ತಂದಿದೆ. ದೇವರು ಅವರ ಕುಟುಂಬದರಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದರು.
Last Updated : Feb 3, 2023, 8:17 PM IST