ನೋಡಿ: ಬೈಪೊರೆ ಬೀಚ್​ನಲ್ಲಿ ತೇಲುವ ಸೇತುವೆ ನಿರ್ಮಾಣ; ಅಲೆಗಳ ಜೊತೆ ಪ್ರವಾಸಿಗರ ಪಯಣ - Beypore beach

🎬 Watch Now: Feature Video

thumbnail

By

Published : Mar 27, 2022, 2:23 PM IST

Updated : Feb 3, 2023, 8:21 PM IST

ಕೇರಳ: ಕೋಝಿಕೋಡ್ ಜಿಲ್ಲೆಯ ಬೈಪೊರೆ ಬೀಚ್‌ ಪ್ರವಾಸಿಗರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ರಾಜ್ಯ ಪ್ರವಾಸೋದ್ಯಮ ಇಲಾಖೆಯು ಅಲೆಗಳ ಜೊತೆ ಪ್ರವಾಸಿಗರು ನಡೆಯಲು ಅನುಕೂಲವಾಗುವಂತೆ ತೇಲುವ ಸೇತುವೆ ನಿರ್ಮಿಸಿದೆ. ಈ ಸೇತುವೆಯ ಮೇಲೆ ಪ್ರವಾಸಿಗರು ಉತ್ಸಾಹದಲ್ಲಿ ಸಮುದ್ರದಲೆಗಳ ಜೊತೆ ಪ್ರಯಾಣಿಸುತ್ತಾ ಖುಷಿ ಅನುಭವಿಸುತ್ತಿದ್ದಾರೆ.
Last Updated : Feb 3, 2023, 8:21 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.