ಬಾಗಲಕೋಟೆ: ಅಕಾಲಿಕ ಮಳೆಗೆ ದ್ರಾಕ್ಷಿ ಬೆಳೆ ಹಾನಿ, ಅಪಾರ ನಷ್ಟ - Grape crop damaged by rain in Bagalkote
🎬 Watch Now: Feature Video

ಬಾಗಲಕೋಟೆ ಜಿಲ್ಲೆಯ ಸಾವಳಗಿ, ಕುರಗೋಡ, ಕನ್ನೋಳ್ಳಿ ಗೋಠೆ, ಗದ್ಯಾಳ ಹಾಗೂ ಕಾಜೀಬಿಳಗಿ ಭಾಗದಲ್ಲಿ ಅಂದಾಜು 200 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಕೊಯ್ಲಿಗೆ ಬಂದಿದ್ದ ವಿವಿಧ ತಳಿಯ ದ್ರಾಕ್ಷಿ ಬೆಳೆ ಆಲಿಕಲ್ಲು ಮಳೆಗೆ ನೆಲಕ್ಕೆ ಬಿದ್ದಿವೆ. ಅಕಾಲಿಕ ಮಳೆಯಿಂದ ತಾಜಾ ದ್ರಾಕ್ಷಿ ಹಾಗೂ ಒಣದ್ರಾಕ್ಷಿ ಹಾಳಾಗಿದೆ. ಅದು ಉಪಯೋಗಕ್ಕೆ ಬಾರದ್ದರಿಂದ ರೈತರು ಗೊಬ್ಬರಕ್ಕೆಂದು ತಿಪ್ಪೆಗೆ ಸುರಿಯುವಂತಹ ದಯನೀಯ ಪರಿಸ್ಥಿತಿ ನಿರ್ಮಾಣವಾಗಿದೆ.
Last Updated : Feb 3, 2023, 8:22 PM IST