ನವದೆಹಲಿ: ಕಡಿಮೆ ಕ್ಯಾಲೋರಿ ಹೊಂದಿರುವ ಜಿನ್ ಸೇವನೆ ಆರೋಗ್ಯಕ್ಕೆ ಹೆಚ್ಚಿನ ಪ್ರಯೋಜನ ಹೊಂದಿದೆ. ಅದರಲ್ಲೂ ಸಸ್ಯಾಧಾರಿತ ಜಿನ್ಗಳು ಸಾಕಷ್ಟು ಲಾಭವನ್ನು ನೀಡುತ್ತದೆ. ಈ ಹಿನ್ನೆಲೆ ವಿಶ್ವ ಜಿನ್ ದಿನದಂದು #StirCreativity ಅಡಿಯಲ್ಲಿ ಜಗತ್ತಿನಾದ್ಯಂತ ಸಸ್ಯಾಧಾರಿತವಾಗಿರುವ 10 ಎಚ್ಚರಿಕೆಯಿಂದ ಆಯ್ಕೆ ಮಾಡಿದ ಜಿನ್ಗಳು ಈ ದಿನಕ್ಕೆ ಸೂಕ್ತವಾಗಿವೆ. ಪ್ರಕಾಶಮಾನವಾದ, ಬಣ್ಣ ಸುವಾಸನೆಭರಿತ ಈ ಜಿನ್ಗಳು ರುಚಿಯನ್ನು ಹೆಚ್ಚಿಸುತ್ತವೆ. ಬಾಂಬೆ ಸಫೈರ್ ಪ್ರಪಂಚದಾದ್ಯಂತ ಜಿನ್ ಹಬ್ಬದ ಆರಂಭವನ್ನು ಆಚರಿಸಲು ಪ್ರೀಮಿಯಂ ಸ್ಪಿರಿಟ್ ಅನ್ನು ಬಳಕೆ ಮಾಡುತ್ತಾರೆ ಸೃಜನಶೀಲತೆ, ಹೊಂದಿಕೊಳ್ಳುವ ಸುವಾಸಿತ ಜಿನ್ ಅನ್ನು ತಯಾರಿಸುವ ಕುರಿತ ಸಾಧ್ಯತೆಗಳನ್ನು ನೀಡುತ್ತದೆ.
ಪೆಪ್ಪರ್ ಮಿಂಟ್ ಜಿ ಅಂಡ್ ಟಿ..
ಬೇಕಾಗುವ ಸಾಮಗ್ರಿಗಳು
50 ಎಂಎಲ್ ಬಾಂಬೆ ಸಫೈರ್
40 ಎಂಎಲ್ ಪೆಪ್ಪರ್ಮಿಂಟ್ ಟೀ
60 ಎಂಎಲ್ ಪ್ರೀಮಿಯಂ ಟಾನಿಕ್ ವಾಟರ್
ಮಿಂಟ್ ಸ್ಪ್ರಿಂಗ್
40 ಎಂಎಲ್ ಪೆಪ್ಪರ್ಮಿಂಟ್ ಟೀ
60 ಎಂಎಲ್ ಪ್ರೀಮಿಯಂ ಟಾನಿಕ್ ವಾಟರ್
ಮಿಂಟ್ ಸ್ಪ್ರಿಂಗ್
ಸ್ಟಾರ್ ಸೋಂಪು
ಮಾಡುವ ವಿಧಾನ..
ಒಂದು ಲೋಟದಲ್ಲಿ ಐಸ್ ಭರ್ತಿ ಮಾಡಿ
ಅದಕ್ಕೆ 50 ಎಂಎಲ್ ಬಾಂಬೆ ಸಫೈರ್ ಮತ್ತು 40 ಎಂಎಲ್ ಪೆಪ್ಪರ್ಮಿಂಟ್ ಟೀ ಹಾಕಿ
ಮೇಲೆ 60 ಎಂಎಲ್ ಪ್ರಿಮೀಯಂ ಟಾನಿಕ್ ವಾಟರ್ ಸೇರಿಸಿ
ಅದನ್ನು ಪುದಿನಾ ಎಲೆ ಮತ್ತು ಸ್ಟಾರ್ ಸೋಂಪಿನೊಂದಿಗೆ ಅಲಂಕರಿಸಿ
ಕ್ಯಾನ್ಬೆರ್ರಿ ಜಿ ಅಂಡ್ ಟಿ..
ಬೇಕಾಗುವ ಸಾಮಗ್ರಿ
50 ಎಂಎಲ್ ಬಾಂಬೆ ಸಫೈರ್
30 ಎಂಎಲ್ ಕ್ರಾನ್ಬೆರ್ರಿ ಜ್ಯೂಸ್
70 ಎಂಎಲ್ ಪ್ರೀಮಿಯಂ ಟಾನಿಕ್ ನೀರು
ಒಂದು ಕತ್ತರಿಸಿದ ನಿಂಬೆ
ಮಾಡುವ ವಿಧಾನ..
ಒಂದು ಗ್ಲಾಸ್ನಲ್ಲಿ ಐಸ್ ತೆಗೆದುಕೊಳ್ಳಿ
ಅದಕ್ಕೆ 50 ಎಂಎಲ್ ಬಾಂಬೆ ಸಫೈರ್ ಬಳಸಿ
ಮತ್ತೆ 30 ಎಂಎಲ್ ಕ್ರಾನ್ಬೆರ್ರಿ ಜ್ಯೂಸ್ ಬೆರೆಸಿ
70 ಎಂಎಲ್ ಪ್ರೀಮಿಯಂ ಟಾನಿಕ್ ವಾಟರ್ ಸೇರಿಸಿ
ಕತ್ತರಿಸಿದ ನಿಂಬೆಯೊಂದಿಗೆ ಅಲಂಕರಿಸಿ
ಸ್ಪೈಸ್ಡ್ ಮ್ಯೂಲ್..
ಬೇಕಾಗುವ ಸಾಮಾಗ್ರಿ
45 ಎಂಎಲ್ ಬಾಂಬೆ ಸಫೈರ್
15 ಎಂಎಲ್ ನಿಂಬೆ ಜ್ಯೂಸ್
ಡ್ಯಾಶಸ್ ಆರೋಮ್ಯಾಟಿಕ್ ಬಿಟ್ಟರ್
30 ಎಂಎಲ್ ಜಿಂಜರ್ ಬಿಯರ್
ಕತ್ತರಿಸಿದ ನಿಂಬೆ
ಚಕ್ಕೆಯ ತುಂಡುಗಳು
ಮಾಡುವ ವಿಧಾನ
ಒಂದು ಕಪ್ನಲ್ಲಿ ತಣ್ಣಗಿರುವ ಐಸ್ಗಳನ್ನು ತೆಗೆದುಕೊಳ್ಳಿ
ಅದಕ್ಕೆ 45 ಎಂಎಲ್ ಬಾಂಬೆ ಸಫೈರ್ ಹಾಕಿ
15 ಎಂಎಲ್ ನಿಂಬೆ ಜ್ಯೂಸ್ ಮತ್ತು ಡ್ಯಾಶಸ್ ಆರೋಮ್ಯಾಟಿಕ್ ಬಿಟರ್ ಸೇರಿಸಿ
30 ಎಂಎಲ್ ಜಿಂಜರ್ ಬಿಯರ್ ಸೇರಿಸಿ
ಕತ್ತರಿಸಿದ ನಿಂಬೆ ಮತ್ತು ಚಕ್ಕೆಯ ತುಂಡಿನಿಂದ ಅಲಂಕರಿಸಿ
ಆರೆಂಜ್ ಅಂಡ್ ಪೆಪ್ಪರ್ ಟ್ವಿಸ್ಟ್
ಬೇಕಾಗುವ ಸಾಮಗ್ರಿಗಳು
50ಎಂಎಲ್ ಬಾಂಬೆ ಸಫೈರ್
100 ಎಂಎಲ್ ಟಾನಿಕ್ ವಾಟರ್
1 ಕಿತ್ತಳೆ ಹಣ್ಣಿನ ತುಂಡು
2 ಪೆಪ್ಪರ್ ಕಾಳಿನ ಪುಡಿ
ಮಾಡುವ ವಿಧಾನ
ಒಂದು ಲೋಟದಲ್ಲಿ ಕಿತ್ತಳೆ ರಸವನ್ನು ಚೆನ್ನಾಗಿ ಹಾಕಿ
ಅದಕ್ಕೆ 2 ಪೆಪ್ಪರ್ ಕಾಳಿನ ಪುಡಿ ಸೇರಿಸಿ
ಅದಕ್ಕೆ ಈಗ ಬಾಂಬೆ ಸಫೈರ್ ಚೆನ್ನಾಗಿ ಮಿಶ್ರ ಮಾಡಿ
ಇದಕ್ಕೆ ಈಗ ಐಸ್ ಕ್ಯೂಬ್ಗಳನ್ನು ಹಾಕಿ ತಣ್ಣಗೆ ಮಾಡಿ
ಬಳಿಕ 100 ಎಂಎಲ್ ಟಾನಿಕ್ ವಾಟರ್ ಅನ್ನು ಹಾಕಿ ನಿಧಾನವಾಗಿ ಮಿಶ್ರಣ ಮಾಡಿ
ಹೈದರಾಬಾದ್ನ ದಿ ಪಾರ್ಕ್ ಹೊಟೇಲ್ನಲ್ಲಿ ವಿಶ್ವ ಜಿನ್ ಡೇ ಸಂಭ್ರಮ.. ದೇಶಾದ್ಯಂತ ಇರುವ ದಿ ಪಾರ್ಕ್ ಹೋಟೆಲ್ನಲ್ಲಿ ಅತ್ಯುತ್ತಮ ಕಾಕ್ಟೈಲ್ ಅನ್ನು ಸವಿಯಬಹುದು. ಪಾರ್ಕ್ ಹೋಟೆಲ್ನಲ್ಲಿ ಗ್ರಾಹಕರ ರುಚಿಗೆ ಅನುಗುಣವಾಗಿ ಅತ್ಯುತ್ತಮ ಜಿನ್ ಅನ್ನು ಕೂಡ ತಯಾರಿಸಲಾಗುತ್ತಿದೆ. ಮಹೇಶ್ ಮಧನಿ ತಯಾರಿಸಿರುವ ಅದ್ಬುತ ಜಿನ್ ರೆಸಿಪಿ ಇಲ್ಲಿದೆ.
ಗುವಾ ಮೆರಿ..
60 ಎಂಎಲ್ ಜಿನ್
ಅಂಗೋಸ್ಟುರಾ ಬಿಟ್ಟರ್ ಒಂದು
ಟಬಸ್ಕೊ ಸ್ವಲ್ಪ
ಮಾಡುವ ವಿಧಾನ
ಮೇಲೆ ತಿಳಿಸಿದ ಎಲ್ಲಾ ವಸ್ತುಗಳನ್ನು ಕಾಕ್ಟೇಲ್ ಶೇಖರ್ನಲ್ಲಿ ಐಸ್ಕ್ಯೂಬ್ ಜೊತೆ ಸೇರಿಸಿ ಚೆನ್ನಾಗಿ ಕಲುಕಿ
ಅದಕ್ಕೆ ಉಪ್ಪು ಮತ್ತು ಪಪರಿಕಾ ಪುಡಿಯನ್ನು ಹಾಕಿ ಮಿಶ್ರಣ ಮಾಡಿ
ನಂತರ ಕತ್ತರಿಸಿದ ನಿಂಬೆಯೊಂದಿಗೆ ಗ್ಲಾಸ್ ಅಲಂಕರಿಸಿ
ಇದನ್ನೂ ಓದಿ: ಶೇ 40ರಷ್ಟು ಕ್ಯಾನ್ಸರ್ಗೆ ಕಾರಣ ತಂಬಾಕು ಸೇವನೆ!