ETV Bharat / sukhibhava

ಬಾಹ್ಯಾಕಾಶಯಾನಿಗಳಿಗೆ ರುಚಿಕರ ಪೌಷ್ಟಿಕಾಂಶಯುಕ್ತ ವೆಜ್​ ಸಲಾಡ್​​

ಸಸ್ಯಾಹಾರದ ಸಲಾಡ್​​ಗಳು ಪುರುಷ ಬಾಹ್ಯಾಕಾಶಯಾನಿಗಳಿಗೆ ಪೌಷ್ಟಿಕಾಂಶವನ್ನು ಒದಗಿಸುತ್ತದೆ. ಇದನ್ನು ಬಾಹ್ಯಾಕಾಶದಲ್ಲೂ ಬೆಳೆಯಬಹುದಾಗಿದೆ ಎಂದು ತಿಳಿಸಿದೆ.

nutrients astronauts require to stay healthy

author img

By ETV Bharat Karnataka Team

Published : Jan 3, 2024, 7:11 PM IST

ಸಿಡ್ನಿ: ಸೋಯಾಬೀನ್​, ಎಳ್ಳು, ಬಾರ್ಲಿ, ಕಾಲೆ, ಕಡಲೆ ಬೀಜ, ಸಿಹಿ ಗೆಣಸು ಅಥವಾ ಸೂರ್ಯಾಕಾಂತಿ ಬೀಜಗಳಿಂದ ಮಾಡಿದ ರುಚಿಕರ ಪೌಷ್ಟಿಕಾಂಶಯುಕ್ತ ಸಸ್ಯಾಹಾರದ ಸಲಾಡ್ ಬಾಹ್ಯಾಕಾಶದ ಅತ್ಯುತ್ತಮ ಊಟ ಆಗಿರಬಹುದು ಎಂದು ಅಧ್ಯಯನ ಸಲಹೆ ನೀಡಿದೆ.

ಬಾಹ್ಯಾಕಾಶ ಏಜೆನ್ಸಿಯೊಂದು ದೀರ್ಘಾವಧಿ ಯೋಜನೆಯಲ್ಲಿ ಅತ್ಯುತ್ತಮ ಊಟ ಪೂರೈಕೆ ಸವಾಲನ್ನು ಎದರಿಸುತ್ತಿದೆ. ಇದಕ್ಕಾಗಿ ಅಡಿಲೈಡ್​ ಯುನಿವರ್ಸಿಟಿ, ಸಸ್ಯಾಹಾರದ ಸಲಾಡ್​​ಗಳು ಪುರುಷ ಬಾಹ್ಯಾಕಾಶಯಾನಿಗಳಿಗೆ ಪೌಷ್ಟಿಕಾಂಶವನ್ನು ಒದಗಿಸುತ್ತವೆ. ಇದನ್ನು ಬಾಹ್ಯಾಕಾಶದಲ್ಲೂ ಬೆಳೆಯಬಹುದಾಗಿದೆ ಎಂದು ತಿಳಿಸಿದೆ.

ಬಾಹ್ಯಾಕಾಶದಲ್ಲಿ ಗಗನಯಾನಿಗಳು ಭೂಮಿ ಮೇಲಿಗಿಂತ ಹೆಚ್ಚಿನ ಕ್ಯಾಲರಿ ನಷ್ಟವನ್ನು ಹೊಂದುತ್ತಾರೆ. ಹಾಗಾಗಿ ಅವರಿಗೆ ಹೆಚ್ಚಿನ ಸೂಕ್ಷ್ಮ ಪೋಷಕಾಂಶಗಳಾಸ ಕ್ಯಾಲ್ಸಿಯಂ ಬೇಕಾಗುತ್ತದೆ. ಇದರಿಂದ ಅವರು ಸೂಕ್ಷ್ಮ ಗುರುತ್ವದದಲ್ಲಿ ಆರೋಗ್ಯಯುತವಾಗಿರಬಹುದು. ಜೊತೆಗೆ ಭವಿಷ್ಯದ ದೀರ್ಘ ಯೋಜನೆಗೆ ಬೇಕಾಗುವ ಸುಸ್ಥಿರದಲ್ಲಿನ ಬೆಳೆಯುವ ಆಹಾರ ಅವಶ್ಯಕತೆ ಇದೆ.

ಈ ಹಿನ್ನೆಲೆ ಬಾಹ್ಯಾಕಾಶದಲ್ಲಿ ಬೆಳೆಯುವ ಆಹಾರ ಮಾದರಿಗಳನ್ನು ಆವಿಷ್ಕಾರವನ್ನು ಸಂಶೋಧಕರು ತಿಳಿಸಿದ್ದಾರೆ. ಗಗನಯಾನಿಗಳು ಬಾಹ್ಯಾಕಾಶದಲ್ಲಿ ಆರೋಗ್ಯವಾಗಿ ಇರಬೇಕಿದೆ. ಇದಕ್ಕೆ ಸಂಬಂಧಿಸಿದಂತೆ ಹೊಸ ಆಹಾರವನ್ನು ಅಭಿವೃದ್ಧಿ ಮಾಡಿಲ್ಲ.

ಈ ಅಧ್ಯಯನದಲ್ಲಿ ಎಸಿಎಸ್​​ ಫುಡ್ ಸೈನ್ಸ್ ಅಂಡ್​​ ಟೆಕ್ನಾಲಜಿ ಜರ್ನಲ್‌ನಲ್ಲಿ ಈ ಕುರಿತು ತಿಳಿಸಲಾಗಿದೆ. ವೋಲ್ಕರ್ ಹೆಸ್ಸೆಲ್ ಮತ್ತು ವಾರ್ಸಿಟಿಯ ಅವರ ತಂಡವು ಬಾಹ್ಯಾಕಾಶದಲ್ಲಿನ ಅವಶ್ಯಕತೆಗಳನ್ನು ಪೂರೈಸುವ ಮತ್ತು ಉತ್ತಮ ರುಚಿಯನ್ನು ಹೊಂದಿರುವ ಬಾಹ್ಯಾಕಾಶ ಊಟವನ್ನು ಆಯ್ಕೆ ಮಾಡಲು ಬಯಸಿದೆ.

ಮೊದಲಿಗೆ ಸಂಶೋಧಕರು ತಾಜಾತನ ಸಾಮಗ್ರಿ ಹೊಂದಿರುವ ಅಂಶಗಳನ್ನು ಮೌಲ್ಯಮಾಪನ ಮಾಡಿದ್ದಾರೆ. ಇದರಲ್ಲಿ ಲಿನಿಯರ್​ ಪ್ರೊಗ್ರಾಮಿಂಗ್​​ ಮಾದರಿ ಬಳಕೆ ಮಾಡಿದ್ದು, ನಿರ್ದಿಷ್ಟ ಗುರಿ ತಲುಪಲು ವಿವಿಧ ಮಾನದಂಡ ಸಮತೋಲವನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.

ವಿವಿಧ ಆಹಾರಗಳ ಉತ್ತಮ ಸಂಯೋಜನೆಯು ಗಗನಯಾನಿಗಳ ದೈನಂದಿನ ಪೌಷ್ಠಿಕಾಂಶ ಅಗತ್ಯವನ್ನು ಪೂರೈಸುತ್ತದೆ. ಅಲ್ಲದೇ ಕಡಿಮೆ ನೀರಿನಲ್ಲಿ ಇದನ್ನು ಬೆಳೆಯಬಹುದಾಗಿದೆ. ಬಾಹ್ಯಾಕಾಶದಲ್ಲಿ ಆಹಾರದ ಸುಸ್ಥಿತರಂತೆ ಕಾಳಜಿಯನ್ನು ತಂಡ ಹೊಂದಿದೆ. ಕಡಿಮೆ ರಸಗೊಬ್ಬರ, ಸಮಯದಲ್ಲಿ ಬೆಳೆಯಬಹುದಾಗಿದೆ, ಅಲ್ಲದೇ, ತಿನ್ನದ ವಸ್ತುಗಳನ್ನು ಪುನರ್​ಬಳಕೆ ಮಾಡಬಹುದು.

ಸಂಶೋಧಕರು ಪರೀಕ್ಷಿಸಿದ ಸನ್ನಿವೇಶಗಳು ಪತ್ತೆ ಮಾಡಿದಂತೆ ಸೋಯಾಬೀನ್​, ಎಳ್ಳು, ಬಾರ್ಲಿ, ಕಡಲೆಬೀಜ, ಸಿಹಿ ಗೆಣಸು ಅಥವಾ ಸೂರ್ಯಕಾಂತಿ ಬೀಜಗಳ ಸಸ್ಯಾಹಾರಿ ಆಹಾರಗಳು ಬಹುತೇಕ ಸಾಮರ್ಥ್ಯದಾಯಕ ಸಮತೋಲನದ ಜೊತೆಗೆ ಹೆಚ್ಚಿನ ಪೋಷಕಾಂಶ ಮತ್ತು ಕಡಿಮೆ ಬೆಳೆಯುವಿಕೆ ಅಂಶ ಹೊಂದಿವೆ.

ಭವಿಷ್ಯದಲ್ಲಿ, ಸಂಶೋಧಕರು ಮಹಿಳಾ ಗಗನಯಾತ್ರಿಗಳಿಗೆ ಏನನ್ನು ನೀಡಬೇಕು ಎಂಬುದರ ಕುರಿತು ಅವರ ಡೇಟಾಬೇಸ್‌ನಲ್ಲಿ ವಿವಿಧ ಬೆಳೆಗಳನ್ನು ವಿಸ್ತರಿಸಲು ಯೋಜಿಸಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಬೆಳಗಿನ ತಿಂಡಿ, ರಾತ್ರಿ ಊಟ ತಡವಾಗಿ ಮಾಡುತ್ತೀರಾ; ಹಾಗಾದ್ರೆ ಈ ವಿಷಯ ತಿಳಿಯಿರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.