ETV Bharat / sukhibhava

ಲಸಿಕೆ ಪಡೆದ ಜನರಿಗೆ ಶೇ.40ರಷ್ಟು ಮರೆವಿನ ಕಾಯಿಲೆಯ ಬಾಧೆ ಕಡಿಮೆ - ಆಲ್ಝೈಮರ್ ಕಾಯಿಲೆ ಸುದ್ದಿ

ಕನಿಷ್ಠ ಒಂದು ಲಸಿಕೆಯನ್ನು ಪಡೆದ ಜನರು ನಾಲ್ಕು ವರ್ಷಗಳ ಅವಧಿಯಲ್ಲಿ ಅಲ್ಜೆಮೈರ್ಸ್‌​ ಕಾಯಿಲೆಗೆ ಒಳಗಾಗುವ ಸಾಧ್ಯತೆ ಶೇ.40ರಷ್ಟು ಕಡಿಮೆ ಎಂದು ತಜ್ಞರು ಕಂಡುಕೊಂಡಿದ್ದಾರೆ.

Flu vaccination link to risk of Alzheimers disease  Alzheimers disease  who is at risk of Alzheimers disease  dementia risk  causes of Alzheimers disease  what is Alzheimers disease  flu vaccine and Alzheimers  ಆಲ್ಝೈಮರ್ ಕಾಯಿಲೆಗೆ ಲಸಿಕೆ  ಆಲ್ಝೈಮರ್ ಕಾಯಿಲೆ ಸುದ್ದಿ  ಆಲ್ಝೈಮರ್ ಸಂಶೋಧನೆ
ಆಲ್ಝೈಮರ್ ಕಾಯಿಲೆ
author img

By

Published : Jun 27, 2022, 3:04 PM IST

ನ್ಯೂಯಾರ್ಕ್: ಹೊಸ ಅಧ್ಯಯನವೊಂದರ ಪ್ರಕಾರ, ಕನಿಷ್ಠ ಒಂದು ಫ್ಲೂ(ರೋಗಾಣು) ಲಸಿಕೆ ಪಡೆದ ಜನರು ನಾಲ್ಕು ವರ್ಷಗಳ ಅವಧಿಯಲ್ಲಿ ಅಲ್ಜೆಮೈರ್ಸ್‌(ಮರೆವಿನ ಕಾಯಿಲೆ) ಕಾಯಿಲೆಗೆ ಒಳಗಾಗುವ ಸಾಧ್ಯತೆ ಶೇ 40ರಷ್ಟು ಕಡಿಮೆ ಎಂದು ತಿಳಿಸಿದೆ. ಯೂನಿವರ್ಸಿಟಿ ಆಫ್ ಟೆಕ್ಸಾಸ್ ಹೆಲ್ತ್ ಸೈನ್ಸ್ ಸೆಂಟರ್, ಹ್ಯೂಸ್ಟನ್‌ ನಡೆಸಿದ ಅಧ್ಯಯನ ಈ ಸಂಗತಿಯನ್ನು ಪತ್ತೆ ಹಚ್ಚಿದೆ.

ಇದನ್ನೂ ಓದಿ: ಮೂತ್ರನಾಳ ಸೋಂಕು: ಮಹಿಳೆಯರೇ ಈ ನಿಯಮಗಳನ್ನು ಪಾಲಿಸಿ ಸೋಂಕಿನಿಂದ ದೂರವಿರಿ

ಫ್ಲೂ ವ್ಯಾಕ್ಸಿನೇಷನ್ ವಯಸ್ಕರಲ್ಲಿ ಹಲವು ವರ್ಷಗಳಿಂದ ಅಲ್ಜೆಮೈರ್ಸ್‌ ಕಾಯಿಲೆಯನ್ನು ಹೆಚ್ಚಿಸುವ ಅಪಾಯ ಕಡಿಮೆ ಮಾಡುತ್ತದೆ. ಈ ರಕ್ಷಣಾತ್ಮಕ ಪರಿಣಾಮದ ಬಲವು ವ್ಯಕ್ತಿಯು ವಾರ್ಷಿಕವಾಗಿ ಲಸಿಕೆ ಪಡೆದ ವರ್ಷಗಳ ಸಂಖ್ಯೆಯೊಂದಿಗೆ ಹೆಚ್ಚಾಗುತ್ತದೆ. ಪ್ರತಿ ವರ್ಷ ಸತತವಾಗಿ ಫ್ಲೂ ಲಸಿಕೆ ಪಡೆದವರಲ್ಲಿ ಮರೆವಿನ ಕಾಯಿಲೆಯ ಬೆಳವಣಿಗೆ ದರ ಕಡಿಮೆ ಎಂದು ವಿಶ್ವವಿದ್ಯಾಲಯದ ಪ್ರೊ|ಅವ್ರಾಮ್ ಎಸ್. ಬುಕ್ಬಿಂದರ್ ವಿವರಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.