ETV Bharat / sukhibhava

ಭಾವನೆಗಳನ್ನು ಮರೆಮಾಚಲು ಎಮೋಜಿಗಳು ಸಹಕಾರಿಯಂತೆ! - ಎಮೋಜಿಗಳ ಬಳಕೆಯಿಂದ ನಕಾರಾತ್ಮಕತೆ

ನಕಾರಾತ್ಮಕ ಭಾವನೆಗಳನ್ನು ಕಡಿಮೆ ಮಾಡಿ ಸಂಬಂಧ ಉಳಿಕೆಯ ದೃಷ್ಟಿಯಿಂದ ಎಮೋಜಿಗಳ ಸಹಾಯಕವಾಗಲಿದೆ ಎಂದು ಅಧ್ಯಯನ ತಿಳಿಸಿದೆ.

emojis-are-useful-for-masking-emotions
emojis-are-useful-for-masking-emotions
author img

By

Published : Mar 3, 2023, 5:40 PM IST

ಟೊಕಿಯೋ: ಸಂದೇಶಗಳಿಗೆ ಬದಲಾಗಿ ಕಳುಹಿಸುವ ಎಮೋಜಿಗಳು ಅದರಷ್ಟೇ ಮಹತ್ವದ ಅರ್ಥವನ್ನು ಹೊಂದಿರುತ್ತದೆ. ಈ ಎಮೋಜಿಗಳ ಬಳಕೆಯಿಂದ ನಕಾರಾತ್ಮಕತೆ ಕಡಿಮೆ ಮಾಡಿ, ಸಕಾರಾತ್ಮಕ ಭಾವನೆ ವ್ಯಕ್ತಪಡಿಸಲು ಸಹಕಾರಿಯಾಗಿರಲಿದೆ ಎಂದು ಅಧ್ಯಯನ ತಿಳಿಸಿದೆ. ಆನ್​ಲೈನ್​ನಲ್ಲಿ ಸಾಮಾಜಿಕ ಸಂವಹನದ ವೇಳೆ ಭಾವನೆಗಳನ್ನು ಪ್ರತಿಬಿಂಬಿಸಲು ಎಮೋಜಿಗಳನ್ನು ಹೇಗೆ ಬಳಸಲಾಗುತ್ತಿದೆ ಎಂದು ಜಪಾನ್​ ಅಧ್ಯಯನ ತಿಳಿಸಿದೆ. ಹೇಗೆ ಎಮೋಜಿಗಳು ಜನರ ಯೋಗಕ್ಷೇಮದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಸಲಾಗಿದೆ.

ಈ ಸಂಬಂಧ ಟೊಕಿಯೋ ಯುನಿವರ್ಸಿಟಿ ಮೊಯು ಅಧ್ಯಯನ ನಡೆಸಿದ್ದಾರೆ. ಆನ್​ಲೈನ್​ ಸಾಮಾಜೀಕರಣ ಹೆಚ್ಚು ಪ್ರಖ್ಯಾತಗೊಂಡಿದ್ದು, ಜನರು ತಮ್ಮ ಅಭಿವ್ಯಕ್ತಿಗಳನ್ನು ಸ್ಪಷ್ಟಪಡಿಸಲು ಅವರ ಸಂವಹನದ ಸೂಕ್ತತೆಯನ್ನು ಪರೀಕ್ಷಿಸಲು ಒಗ್ಗಿಕೊಂಡಿರುತ್ತಾರೆ. ಈ ಅಧ್ಯಯನವು ನಮ್ಮ ಭಾವನೆಗಳ ನೈಜತೆ ಕಳೆದುಕೊಳ್ಳುವಂತೆ ಮಾಡಲು ಸಹಕಾರಿಯಾಗುತ್ತದೆ ಎಂಬುದು ನನಗೆ ಅರಿವಿಗೆ ಬಂದಿದೆ ಎಂದು ಅವರು ತಿಳಿಸಿದ್ದಾರೆ.

ಎಮೋಜಿ ಮತ್ತು ಭಾವನೆ: ಈ ಅಧ್ಯಯನ ಸಂಬಂಧ 1,289 ಜನರನ್ನು ಭಾಗಿ ಮಾಡಲಾಗಿದೆ. ಈ ಬಳಕೆದಾರರು ಜಪಾನ್​ನಲ್ಲಿ ಅತಿ ಹೆಚ್ಚು ಎಮೋಜಿ ಕೀ ವರ್ಡ್​ಗಳನ್ನು ಸೆಮಜಿ ಕಿವರ್ಡ್​​ ಡೌನ್​ಲೋಡ್​ ಮಾಡಿದ್ದಾರೆ. ಅಧ್ಯಯನದಲ್ಲಿ ಹೇಗೆ ಎಮೋಜಿಗಳು ಭಾವನೆ ವ್ಯಕ್ತಪಡಿಸುತ್ತದೆ ಎಂದು ತನಿಖೆ ನಡೆಸಲಾಗಿದೆ. ಈ ಹಿಂದಿನ ತನಿಖೆಯಲ್ಲಿ, ಮುಖದ ಭಾವನೆಗೆ ಅನುಗುಣವಾಗಿ ಜನರು ಬಳಸುತ್ತಾರೆ. ಭಾವನೆ ವ್ಯಕ್ತ ಮತ್ತು ಅನುಭವದ ನಡುವಿನ ಸಂಬಂಧವನ್ನು ಹೊಂದಿಲ್ಲ. ಅನುಭವಿಸುವ ಭಾವನೆಗಳು ಮತ್ತು ನೀವು ವ್ಯಕ್ತಪಡಿಸಬಹುದಾದ ಭಾವನೆಗಳ ನಡುವಿನ ಭಾವನಾತ್ಮಕ ಬಳಲಿಕೆಯು ಕಾಣಬಹುದು, ಆದರೂ ವಿಭಿನ್ನ ಸಂಸ್ಕೃತಿಗಳ ಸದಸ್ಯರು ಇದನ್ನು ವಿಭಿನ್ನವಾಗಿ ಅನುಭವಿಸುತ್ತಾರೆ ಎಂದು ಸಂಶೋಧನೆ ತಿಳಿಸಿದೆ.

ಈ ನಿಯಮ ನಕಾರಾತ್ಮಕ ಭಾವನೆ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಇದು ಭಾವನೆಗೆ ವಿಷಯದಲ್ಲಿ ಕಡಿಮೆ ಪ್ರದರ್ಶನ ಹೊಂದಿದೆ. ನಿಮ್ಮ ಹತ್ತಿರ ಇರುವವರಿಗೆ ಹೆಚ್ಚಿನ ಸಂದರ್ಭದಲ್ಲಿ ಈ ಮೂಲಕ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗುತ್ತದೆ. ತಮ್ಮ ನಾಕಾರತ್ಮಕ ಭಾವನೆಗಳನ್ನು ಮರೆಮಾಚಲು ಇದನ್ನು ಬಳಕೆ ಮಾಡಲು ಸ್ವೀಕರ ಮಾಡುತ್ತಾರೆ

ಸ್ಕ್ರೀನ್​ನಲ್ಲಿ ಹಾರ್ಟ್​ ಬಳಕೆ: ಈ ಸಂಬಂದ ಡೆಮೊಗ್ರಾಫಿ ಡಾಟಾ ನೀಡಿರುವ ಲಿಯು, ಎಷ್ಟು ಬಾರಿ ಅವರು ಈ ಎಮೋಜಿಗಳ ಬಳಕೆ ಮಾಡುತ್ತಾರೆ ಎಂಬುದರ ಸಂಬಂಧ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಸಾಮಾಜಿಕ ದೃಷ್ಟಿಕೋನದ ಅನುಸಾರವಾಗಿ ಸಂದೇಶ ನೀಡಲಾಗಿದೆ. ಸಾಮಾನ್ಯವಾಗಿ ಭಾವನೆಗಳು ಆಳತೆ ಮೇಲೆ ಇದಕ್ಕೆ ಅವರು ರೇಟ್​ ನೀಡಿದ್ದಾರೆ.

ಜನರು ವೈಯಕ್ತಿಕ ದೃಷ್ಟಿ ಅಥವಾ ಆಪ್ತ ಸ್ನೇಹಿತರ ಬಳಿಕ ಈ ಎಮೋಜಿ ಮೂಲಕ ಭಾವನೆ ವ್ಯಕ್ತಪಡಿಸುತ್ತಾರೆ. ಆಳವಾದ ಭಾವನೆಗಳ ತೋರ್ಪಡಿಸಲು ಅವರು ಎಮೋಜಿಗಳನ್ನು ಬಳಕೆ ಮಾಡುತ್ತಾರೆ. ಇದರ ಹೊರತಾಗಿ ತಮ್ಮ ನಿಜವಾದ ಭಾವನೆಯನ್ನು ಅವರು ಮರೆ ಮಾಚುತ್ತಾರೆ. ಉದಾಹರಣೆ ನಕಾರಾತ್ಮಕ ಭಾವನೆಗೆ ಬದಲಾಗಿ ಅವರು ನಗುವಿನ ಎಮೋಜಿ ಹಾಕುತ್ತಾರೆ. ನಾಕಾರತ್ಮಕ ಎಮೋಜಿಗಳನ್ನು ಪ್ರಬಲವಾಗಿ ನಕಾರಾತ್ಮಕ ಭಾವನೆಯನ್ನು ಅನುಭವಿಸಿದಾಗ ಮಾತ್ರ ಬಳಕೆ ಮಾಡುತ್ತಾರೆ. ಎಮೋಜಿಗಳ ಭಾವನೆಗಳು ಭಾವನೆಗಳ ಮರೆಮಾಚುವಿಕೆಗಿಂದ ಯೋಗಕ್ಷೇಮದೊಂದಿಗೆ ಸಂಬಂಧ ಹೊಂದಿದೆ.

ಆನ್​ಲೈನ್​ ಸಾಮಾಜೀಕರಣದಲ್ಲಿ ನಮ್ಮ ನಿಜವಾದ ಭಾವನೆಗಳಿಂದ ಬೇರ್ಪಡಿಸುವಿಕೆ ಕಾರಣದಿಂದ ಇದು ಪ್ರಮುಖ ಅಂಶವಾಗಿ ಗಣನೆಗೆ ಪಡೆಯಲಾಗಿದೆ ಎಂದಿದ್ದಾರೆ ಲಿಯು. ಸೆಮೆಜಿ ಕೀವರ್ಡ್​ ಪ್ರೌಢ ಮಹಿಳೆಯರಲ್ಲಿ ಹೆಚ್ಚು ಜನಪ್ರಿಯತೆ ಪಡೆದಿದೆ. ಇದೇ ವೇಳೆ, ಈ ಎಮೋಜಿಗಳ ಬಳಕೆಯಲ್ಲಿ ಲಿಂಗ ಅಸಮಾನತೆ ಕಾಣಬಹುದು. ವಿವಿಧ ಲಿಂಗ ಮತ್ತು ಸಂಸ್ಕೃತಿಗಳ ಕುರಿತು ಹೆಚ್ಚಿನ ಅಧ್ಯಯನ ತನಿಖೆ ಅವಕಾಶ ನೋಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಈ ಬಾರಿಯ ಹೋಳಿ ಕಾಮ ದಹನಕ್ಕೆ ಶುಭ ಮೂಹೂರ್ತ ಯಾವುದು ಗೊತ್ತಾ..?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.