ETV Bharat / sukhibhava

ಋತುಚಕ್ರದ ಅವಧಿಯ ಮೇಲೆ ಕೋವಿಡ್​ 19ರ ಪರಿಣಾಮಗಳೇನು? - ಋತುಚಕ್ರದ ಮೇಲೂ ಪರಿಣಾಮ

ಈ ಸಮಯದ ಹೆಚ್ಚಳವೂ ಕೋವಿಡ್​ ಲಸಿಕೆ ಪಡೆದ ಬಳಿಕ ಅಥವಾ ಅನಾರೋಗ್ಯಕ್ಕೆ ಒಳಗಾದ ಬಳಿಕ ಪರಿಹಾರವಾಗಿದೆ.

Covid 19 may cause change in menstrual cycle length

author img

By

Published : Aug 14, 2023, 1:09 PM IST

ನ್ಯೂಯಾರ್ಕ್( ಅಮೆರಿಕ): ಕೋವಿಡ್​ 19 ಪ್ರಭಾವ ಮಹಿಳೆಯರ ಋತುಚಕ್ರದ ಮೇಲೂ ಪರಿಣಾಮ ಬೀರಿರುವುದು ಸುಳ್ಳಲ್ಲ. ಇದರಿಂದ ಋತುಚಕ್ರ ಅವಧಿಯ ಮೇಲೆ ಸಣ್ಣ ಮತ್ತು ತಾತ್ಕಾಲಿಕ ಬದಲಾವಣೆಗಳು ಆಗಿದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ಸಂಶೋಧಕರು ಇದೇ ವೇಳೆ, ಈ ಬದಲಾವಣೆಗಳು ಸಣ್ಣದಿದ್ದು, ಇದು ಮುಂದಿನ ಋತುಚಕ್ರದ ಅವಧಿಯಲ್ಲಿ ಸಾಮಾನ್ಯಕ್ಕೆ ಹಿಂದಿರುಗಲಿದೆ ಎಂದು ಒತ್ತಿ ಹೇಳಿದ್ದಾರೆ.

ಈ ಅಧ್ಯಯನವನ್ನು ಒಬೆಸ್ಟ್ರಿಕ್​ ಅಂಡ್​ ಗೈನಾಕಾಲಾಜಿಯಲ್ಲಿ ಪ್ರಕಟಿಸಲಾಗಿದೆ. 110 ದೇಶದಲ್ಲಿ ಋತುಚಕ್ರದ ದಿನಾಂಕದಿಂದ 6 ಸಾವಿರ ಮಂದಿ ಋತುಚಕ್ರ ಮತ್ತು ಸಂತಾನೋತ್ಪತ್ತಿಯ ಆರೋಗ್ಯದ ಕುರಿತು ಸುಳಿವು ಪಡೆಯುತ್ತಿದ್ದಾರೆ. ಲಸಿಕೆ ಪಡೆಯದ ಭಾಗಿದಾರರು ಸಂಶೋಧನೆ ವೇಳೆ ಕೋವಿಡ್​​ ಅನಾರೋಗ್ಯಕ್ಕೆ ಒಳಗಾಗಿನಿಂದಲೂ ತಮ್ಮ ಈ ಹಿಂದಿನ ಋತುಚಕ್ರದ ಸಮಯಕ್ಕೆ ಹೋಲಿಕೆ ಮಾಡಿದಾಗ ಅವರ ಋತುಚಕ್ರದ ಅವಧಿ 1.45 ದಿನಕ್ಕೆ ಹೆಚ್ಚಾಗಿದೆ. ಈ ಹೆಚ್ಚಳವೂ ಕೋವಿಡ್​ ಲಸಿಕೆ ಪಡೆದವರಲ್ಲಿ ನಿಯಮಿತವಾಗಿ ಬದಲಾಗುತ್ತಿದೆ.

ಈ ಸಮಯದ ಹೆಚ್ಚಳವೂ ಕೋವಿಡ್​ ಲಸಿಕೆ ಪಡೆದ ಬಳಿಕ ಅಥವಾ ಅನಾರೋಗ್ಯಕ್ಕೆ ಒಳಗಾದ ಬಳಿಕ ಪರಿಹಾರವಾಗಿದೆ. ಜೊತೆಗೆ ಪ್ರತಿರೋಧಕ ಮತ್ತು ಸಂತಾನೋತ್ಪತ್ತಿ ವ್ಯವಸ್ಥೆ ಒಂದಕ್ಕೆ ಒಂದು ಸಂಪರ್ಕ ಹೊಂದಿದೆ. ಈ ಹಿನ್ನೆಲೆ ಇದರ ಫಲಿತಾಂಶವೂ ಅಚ್ಚರಿಕರವಾಗಿದೆ. ಅವರು ಸಾರ್ವಜನಿಕ ಅನುಭವವನ್ನು ಮೌಲ್ಯೀಕರಣಗೊಳಿಸಬೇಕಿದೆ. ಕೋವಿಡ್​ ಸೋಂಕಿನ ಬಳಿಕ ಈ ಬದಲಾವಣೆ ಕಂಡರೆ ಇದು ಸಣ್ಣ ಅವಧಿ ಮತ್ತು ತಾತ್ಕಲಿಕವಾಗಿದೆ ಎಂದು ತಿಳಿಸಬೇಕಿದೆ.

ಋತುಚಕ್ರದ ಅವಧಿ ಬದಲಾವಣೆ ಕಾಳಜಿ ಜೊತೆಗೆ ಆತಂಕದ ವಿಷಯವಾಗಿದೆ ಎಂದು ಬ್ಲೇರ್​ ಡರ್ನೆ ತಿಳಿಸಿದ್ದಾರೆ. ಋತುಚಕ್ರದ ಅವಧಿ ಬದಲಾವಣೆ ತಾತ್ಕಾಲಿಕವಾಗಿದ್ದು, ಪ್ರತಿರೋಧಕ ಪ್ರತಿಕ್ರಿಯೆಯಲ್ಲಿನ ರೋಗ ಸಂಬಂಧ ಕ್ರಮವಾಗಿದೆ. ನೈಸರ್ಗಿಕವಾಗಿಯೇ ಪ್ರತಿಯೊಬ್ಬರು ತಮ್ಮ ಋತುಚಕ್ರದ ಅವಧಿ ಮತ್ತು ರಕ್ತಸ್ರಾವದ ಮಾದರಿಯಲ್ಲಿ ವ್ಯತ್ಯಾಸವನ್ನು ಹೊಂದಿರುತ್ತಾರೆ. ಈ ಹಿನ್ನೆಲೆ ಕೋವಿಡ್​ ಅನ್ನು ಏಕ ಮಾತ್ರ ಕಾರಣವಾಗಿ ನೋಡುವುದು ಕೂಡ ಸವಾಲಾಗಿದೆ. ಈ ಅಧ್ಯಯನದಲ್ಲಿ ಸಂಶೋಧಕರ ತಂಡ ದೀರ್ಘ ಕೋವಿಡ್​ ಅನುಭವದ ಕುರಿತು ಕೂಡ ಗಮಹರಿಸಿಲ್ಲ.

ಇನ್ನು ದೀರ್ಘ ಕಾಲದ ಋತುಚಕ್ರ ಅವಧಿಯ ಬದಲಾವಣೆಯನ್ನು ಹೊಂದಿದವರು ಈ ಕುರಿತು ವೈದ್ಯಕೀಯ ಸಮಾಲೋಚನೆಗೆ ಒಳಗಾಗುವುದು ಸೂಕ್ತ ಎಂದು ಕೂಡ ಸಲಹೆ ನೀಡಲಾಗಿದೆ.

ಜೈವಿಕ ಕಾರ್ಯವಿಧಾನದ ಬಗ್ಗೆ ಮತ್ತಷ್ಟು ತಿಳಿಯುವ ಬಗ್ಗೆ ಸಂಶೋಧಕರು ಮುಂದಾಗಿದ್ದಾರೆ. ಋತು ಚಕ್ರದ ಅವಧಿ ತಪ್ಪುವುದು, ಅನಿರೀಕ್ಷಿತ ಯೋನಿ ರಕ್ತಸ್ರಾವ ಮತ್ತು ನೋವು ಸೇರಿದಂತೆ ವ್ಯಾಕ್ಸಿನೇಷನ್ ನಂತರ ಮುಟ್ಟಿನ ಇತರ ವರದಿ ವ್ಯತ್ಯಾಸಗಳನ್ನು ತನಿಖೆ ಮಾಡಲು ಈ ಅವಧಿಯ ಟ್ರ್ಯಾಕಿಂಗ್ ಅಪ್ಲಿಕೇಶನ್‌ಗಳಿಂದ ದತ್ತಾಂಶವನ್ನು ನಿಯಂತ್ರಿಸುವುದನ್ನು ಮುಂದುವರೆಸುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: Menstrual cup: ಮುಟ್ಟಿನ ಕಪ್​: ಮಹಿಳೆಯರು ತಿಳಿಯಲೇ ಬೇಕಿರುವ ವಿಚಾರಗಳಿವು..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.