ETV Bharat / sukhibhava

ಅಲ್ಝೈಮರ್​ ಅಪಾಯವನ್ನು ಕಡಿಮೆ ಮಾಡುತ್ತದೆ ಉಸಿರಾಟದ ವ್ಯಾಯಾಮ; ಅಧ್ಯಯನ - ಸಣ್ಣ ಉಸಿರಾಟದ ವ್ಯಾಯಾಮ

ಪ್ರತಿ ವ್ಯಾಯಾಮದ ಅವಧಿಯಲ್ಲಿ ಅಧ್ಯಯನದಲ್ಲಿ ಭಾಗಿಯಾದವರ ಹೃದಯ ಬಡಿತ ಕೂಡ ಪ್ರತಿ ವ್ಯಾಯಾಮದ ವೇಳೆ ಹೆಚ್ಚಾಗಿದೆ.

Breathing Exercise Reduces Alzheimer's Risk; study

author img

By

Published : May 2, 2023, 5:02 PM IST

ನ್ಯೂಯಾರ್ಕ್​​: ಸರಳವಾದ ಉಸಿರಾಟದ ವ್ಯಾಯಾಮಗಳು ಅಲ್ಝೈಮರ್​ ಸಮಸ್ಯೆ ಅಪಾಯ ಹೆಚ್ಚಾಗದಂತೆ ತಡೆಯುವಲ್ಲಿ ಸಹಾಯ ಮಾಡುತ್ತದೆ ಎಂದು ಅಧ್ಯಯನ ತಿಳಿಸಿದೆ. ಸೌಥರ್ನ್​ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಣ್ಣ ಉಸಿರಾಟದ ವ್ಯಾಯಾಮವನ್ನು ತೋರಿಸಿದೆ. ಉಸಿರನ್ನು ಎಳೆದುಕೊಂಡು ಒಂದರಿಂದ ಐದರವರೆಗೆ ಎಣಿಕೆ ಮಾಡಿ, ಬಳಿಕ ಉಸಿರು ಬಿಟ್ಟು 20ರವರೆಗೆ ಎಣಿಕೆ ಮಾಡಿ. ದಿನಕ್ಕೆ ಎರಡು ಬಾರಿ ನಾಲ್ಕು ವಾರಗಳ ಕಾಲ ಈ ರೀತಿ ಮಾಡುವುದರಿಂದ ಗಮನಾರ್ಹ ಪರಿಣಾಮ ಕಾಣಬಹುದಾಗಿದೆ.

ಪ್ರತಿ ವ್ಯಾಯಾಮದ ಅವಧಿಯಲ್ಲಿ ಅಧ್ಯಯನದಲ್ಲಿ ಭಾಗಿಯಾದವರ ಹೃದಯ ಬಡಿತ ಕೂಡ ವ್ಯಾಯಾಮದ ವೇಳೆ ಹೆಚ್ಚಾಗಿದೆ. ರಕ್ತದಲ್ಲಿರುವ ಅಮಿಲೊಯ್ಡ್​​ ಬೆಟಾ ಪೆಪ್ಟಿಡೆಸ್​ ಹಂಚಿಕೆ ಕಡಿಮೆಯಾಗಲಿದೆ. ಈ ಅಮಿಲೋಯ್ಡ್​​ ಬೆಟಾ ಮೆದುಳಿನಲ್ಲಿ ಶೇಖರಣೆಗೊಳ್ಳುವುದರಿಂದ ಅಲ್ಝೈಮರ್​ ಸಮಸ್ಯೆ ಪ್ರಕ್ರಿಯೆಗೆ ಉತ್ತೇಜನ ನೀಡುತ್ತದೆ.

ಈ ಅಧ್ಯಯನ ಕುರಿತು ಜರ್ನಲ್​ ಸೈಂಟಿಫಿಕ್​ ವರದಿಯಲ್ಲಿ ಪ್ರಕಟಿಸಲಾಗಿದೆ. ಉಸಿರಾಟ ವ್ಯಾಯಾಮಗಳು ಮೂಲಕ ಮೊದಲ ಬಾರಿ ವಯಸ್ಕರಲ್ಲಿ, ಯುವಜನರಲ್ಲಿ ಹಾಗೂ ಹಿರಿಯರಲ್ಲಿ ಆಮಿಲೋಯ್ಡ್​ ಮಟ್ಟ ಇಳಿಕೆಗೆ ಕಾರಣವಾಗುತ್ತದೆ. ಉಸಿರಾಡುವ ವಿಧಾನವೂ ಹೃದಯದ ಬಡಿತದ ಮೇಲೆ ಪರಿಣಾಮ ಬೀರುತ್ತದೆ. ಇದು ನರಗಳ ವ್ಯವಸ್ಥೆ ಮೇಲೆ ಪರಿಣಾಮವನ್ನು ಉಂಟುಮಾಡುತ್ತದೆ. ನಮ್ಮ ಮೆದುಳು ಪ್ರೋಟೀನ್‌ಗಳನ್ನು ಉತ್ಪಾದಿಸುವ ಮತ್ತು ಅವುಗಳನ್ನು ತೆರವುಗೊಳಿಸುವ ವಿಧಾನದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ವರದಿಯಲ್ಲಿ ವಿವರಿಸಲಾಗಿದೆ.

ಅಧ್ಯಯನಕ್ಕೆ 108 ಜನರನ್ನು ಒಳಪಡಿಸಲಾಗಿದ್ದು, ಇದರಲ್ಲಿ ಅರ್ಧದಷ್ಟು ಮಂದಿ 18ರಿಂದ 30ವರ್ಷವಾದರೆ, ಉಳಿದ ಅರ್ಧಬಂದರೆ, 55ರಿಂದ 80ವರ್ಷ ವಯೋಮಾನದವರು. ದಿನಕ್ಕೆ 20 ನಿಮಿಷ ಎರಡು ಬಾರಿ ಅವರನ್ನು ಈ ಉಸಿರಾಟದ ವ್ಯಾಯಾಮಕ್ಕೆ ಒಳಪಡಿಸಲಾಗಿದೆ. ಈ ವೇಳೆ ತಂಡ ಅವರ ಹೃದಯ ಬಡಿತವನ್ನು ಗಮನಿಸಿದೆ. ಅವರ ಹೃದಯ ಬಡಿತದಲ್ಲಿ ಉಸಿರಾಟ ಪ್ರೇರಿತ ಆಂದೋಲನಗಳನ್ನು ಹೆಚ್ಚಿಸುವುದು ಅವರ ಗುರಿಯಾಗಿತ್ತು.

ಇದನ್ನೂ ಓದಿ: ನಿಮ್ಮ ನಿದ್ದೆಗೆ ಅಡ್ಡಿಪಡಿಸುವ ಅಭ್ಯಾಸಗಳಿವು; ಮೊದಲು ಬದಲಾಯಿಸಿಕೊಳ್ಳಿ

ನಾಲ್ಕು ವಾರಗಳ ಈ ಅಧ್ಯಯನದಲ್ಲಿ ಸಂಶೋಧಕರು ಭಾಗಿದಾರನ್ನು ಪದೇ ಪದೇ ಪ್ರಯೋಗ ನಡೆಸಿ ಅವರ ರಕ್ತದ ಮಾದರಿಯನ್ನು ಪಡೆದಿದ್ದಾರೆ. ಅವರು ಪ್ಲಾಸ್ಮಾವನ್ನು ಕೂಡ ಪರೀಕ್ಷಿಸಿದ್ದಾರೆ. ಜೊತೆಗೆ ಅಮಿಲೊಯ್ಡ್​ ಬೆಟಾ ಪೆಟೈಡ್ಸ್​ 40 ಮತ್ತು 42 ಮಟ್ಟವನ್ನು ಗಮನಿಸಕಾಗಿದೆ. ನಿಧಾನವಾಗಿ ಅವರು ಉಸಿರಾಟ ನಡೆಸಿದಾಗ ಅವರ ಪೆಪ್ಟಿಯಡ್ಸ್​​ ಮಟ್ಟ ಉಡಿರಾಟದ ವ್ಯಾಯಾಮದ ವೇಳೆ ತಗ್ಗಿದೆ. ಯುವ ಮತ್ತು ವಯಸ್ಕರಲ್ಲೂ ಕೂಡ ಇದೇ ರೀತಿಯ ಪರಿಣಾಮವನ್ನು ಕಾಣಬಹುದಾಗಿದೆ. ನಮ್ಮ ಗುರಿ ಉಸಿರಾಟವನ್ನು ಹೆಚ್ಚಿಸುವುದಾಗಿದೆ.

ಒಂದು ದಿನಕ್ಕೆ, ವ್ಯಾಯಾಮದ ಮಧ್ಯ ವಹಿಸುವಿಕೆ ಈ ಅಮಿಲೋಯ್ಡ್​ ಬೆಟಾ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಪ್ರೊ ಮಾರಾ ಮಥಾರ್​ ತಿಳಿಸಿದ್ದಾರೆ. ನಿಯಮಿತವಾಗಿ ಉಸಿರಾಟ ರೂಢಿಸಿಕೊಳ್ಳುವುದರಿಂದ ಪ್ಲಾಸ್ಮಾದ ಅಮಿಲೋಯ್ಡ್​ ಮಟ್ಟವನ್ನು ಕಡಿಮೆ ಮಾಡಿ ಇದು ಆಲ್ಝೈಮರ್​ ಅಪಾಯವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ಭಾರತದಲ್ಲಿನ ಕಳಪೆ ವಾಯು ಗುಣಮಟ್ಟದಿಂದ ಶಿಶುಗಳಲ್ಲಿ ಅರಿವಿನ ಸಮಸ್ಯೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.