ETV Bharat / sukhibhava

Aspirin: ಪ್ರತಿನಿತ್ಯ ಆಸ್ಪಿರಿನ್​ ಬಳಕೆಯಿಂದ ಹಿರಿವಯಸ್ಕರಲ್ಲಿ ರಕ್ತಹೀನತೆ ಅಪಾಯ - ಮಾತ್ರೆ ಊರಿಯೂತ ಕಡಿಮೆ ಮಾಡುವ ಸ್ಟ್ರೀರಿಯಡ್

ತಲೆನೋವು ಸೇರಿದಂತೆ ಹಲವು ನೋವುಗಳ ಉಪಶಮನಕ್ಕಾಗಿ ಆಸ್ಪಿರಿನ್​ ಮಾತ್ರೆಗಳನ್ನು ಬಳಸಲಾಗುತ್ತಿದೆ. ಹೊಸ ಅಧ್ಯಯನ ವರದಿಯೊಂದು ಇದರ ಅಪಾಯಗಳನ್ನು ತಿಳಿಸಿದೆ.

Daily use of aspirin may increase the risk of anemia; study

author img

By

Published : Jun 20, 2023, 3:57 PM IST

ತಲೆನೋವು, ಊತ ಅಥವಾ ಜ್ವರ ತಗ್ಗಿಸಲು ಅನೇಕ ಮಂದಿ ಆಸ್ಪಿರಿನ್​ ಮಾತ್ರೆಯನ್ನು ಆಯ್ಕೆ ಮಾಡುತ್ತಾರೆ. ಸುಲಭವಾಗಿ ಲಭ್ಯವಾಗುವ ಈ ಮಾತ್ರೆ ಊರಿಯೂತ ಕಡಿಮೆ ಮಾಡುವ ಜೊತೆಗೆ ಸ್ಟ್ರೀರಿಯಡ್​​ ಹೊಂದಿಲ್ಲ ಎಂಬುದು ಇದಕ್ಕೆ ಕಾರಣ. ಆದರೆ, ದೀರ್ಘಕಾಲವಾಗಿ ಕಡಿಮೆ ಡೋಸ್​ನ ಆಸ್ಪಿರಿನ್​ ಮಾತ್ರೆ ಬಳಕೆಯಿಂದ ಆರೋಗ್ಯಯುತರಲ್ಲೂ ಶೇ 20ರಷ್ಟು ಅನಿಮಿಯಾ ಅಂದರೆ ರಕ್ತ ಹೀನತೆಯನ್ನು ಹೆಚ್ಚಿಸುವ ಅಪಾಯ ಹೊಂದಿದೆ ಎಂದು ಅಧ್ಯಯನ ಎಚ್ಚರಿಸಿದೆ. ಈ ಅಧ್ಯಯನ ಜರ್ನಲ್​ ಅನ್ಸಲ್​​​​ ಆಫ್​ ಇಂಟರ್ನಲ್​ ಮೆಡಿಸಿನ್​ನಲ್ಲಿ ಪ್ರಕಟಗೊಂಡಿದೆ. ಕಡಿಮೆ ಪ್ರಮಾಣದ ಆಸ್ಪಿರಿನ್ ಸೇವನೆಯಿಂದಾಗಿ ಆರೋಗ್ಯಯುತ ವಯಸ್ಕರಲ್ಲಿ ಪೆರಿಟಿನ್​ ಅಥವಾ ರಕ್ತದಲ್ಲಿನ ಕಬ್ಬಿಣ ಅಂಶದ ಮಟ್ಟವೂ ಕಡಿಮೆ ಆಗುತ್ತದೆ ಎಂದು ಅಧ್ಯಯನ ಹೇಳುತ್ತದೆ.

ಅಮೆರಿಕ ಮತ್ತು ಆಸ್ಟ್ರೇಲಿಯಾದಲ್ಲಿ ಆಸ್ಪಿರಿನ್​ ಸೇವನೆ ಮಾಡುವ ವಯಸ್ಕರ ರೋಗಿಗಳ ಹಿಮೋಗ್ಲೋಬಿನ್​ನ ಪಿರಿಯಾಡಿಕ್ಸ್​ ನಿರ್ವಹಣೆಯನ್ನು ಸಂಶೋಧನಾ ತಂಡ ನಡೆಸಿದೆ. ಇದರಲ್ಲಿ ಅರ್ಧಕ್ಕಿಂತ ಹೆಚ್ಚಿನ ಅಮೆರಿಕ ರೋಗಿಗಳು ಆಸ್ಪಿರಿನ್​ ಬಳಕೆಯನ್ನು ತಡೆಗಟ್ಟುತ್ತಿವೆ ಎಂದು ವರದಿ ತಿಳಿಸಿದೆ. ಆಸ್ಪಿರಿನ್​ ಉಪಯೋಗದಿಂದ ಆಗುತ್ತಿರುವ ಸಂಕೀರ್ಣ ಅಪಾಯ ಪ್ರಮುಖವಾಗಿದೆ. ಆಸ್ಪಿರಿನ್​ ರಕ್ತಸ್ರಾವ, ಜೀರ್ಣಾಂಗವ್ಯೂಹದ ಸ್ತ್ರಾವದ ಅಪಾಯವನ್ನು ಜಾಸ್ತಿ ಹೊಂದಿದೆ ಎಂದು ತಿಳಿಸಲಾಗಿದೆ.

ಆದಾಗ್ಯೂ, ರಕ್ತಸ್ರಾವದ ಅಪಾಯವೂ ಆಸ್ಪಿರಿನ್​ನ ಗುಣಲಕ್ಷಣಗಳಿಂದ ಆಗಿದೆ. ಕೆಲವೇ ಅಧ್ಯಯನಗಳು ವಯಸ್ಕರ ಆಸ್ಪಿರಿನ್​ಗಳು ರಕ್ತಹೀನತೆಯ ಮೇಲೆ ಪರಿಣಾಮವನ್ನು ಅಳೆಯುತ್ತವೆ. ಮೆಲ್ಬೊರ್ನ್‌ ಮೊನಶಾ ವಿಶ್ವವಿದ್ಯಾಲಯ ಸಂಶೋಧಕರು, 70 ವರ್ಷ ಮತ್ತು ಅಧಿಕ್ಕಿಂತ ಹೆಚ್ಚಿನ ವಯಸ್ಕರ ಮೇಲೆ ಅಧ್ಯಯನ ನಡೆಸಿದ್ದು, 19,114 ಮಂದಿ ಈ ಅಧ್ಯಯನದಲ್ಲಿ ಭಾಗಿಯಾಗಿದ್ದಾರೆ. ಇವರಿಗೆ ಪ್ರತಿನಿತ್ಯ 100 ಎಂಜಿ ಆಸ್ಪಿರಿನ್​ ಅನ್ನು ಯದೃಚ್ಚಿಕವಾಗಿ ನೀಡಲಾಗಿದೆ.

ವಾರ್ಷಿಕವಾಗಿ ಹಿಮೋಗ್ಲೋಬಿನ್​ ಪರೀಕ್ಷೆ ನಡೆಸಲಾಗಿದೆ. ಬೇಸ್​ಲೈನ್​ನಲ್ಲಿ ಫೆರಿಟಿನ್​ ಅನ್ನು ಮೂರು ವರ್ಷಗಳ ಅಧ್ಯಯನ ನಡೆಸಲಾಗಿದೆ. ದತ್ತಾಂಶಗಳು ಮಾತ್ರೆ ಬಳಕೆಯಿಂದ ರಕ್ತ ಹೀನತೆ ಅಭಿವೃದ್ಧಿ ಹೊಂದುತ್ತಿರುವುದು ತೋರಿಸಿದೆ. ಕಡಿಮೆ ಡೋಸ್​​ನ ಆಸ್ಪಿರಿನ್​ ಸೇವನೆಯಿಂದ ಇದು ಪತ್ತೆಯಾಗಿದೆ. ಈ ಫಲಿತಾಂಶವೂ ಸಣ್ಣ ಗಾತ್ರದ ಅಧ್ಯಯನ ಆದರೂ ಹಿಮೋಗ್ಲೋಬಿನ್​ ಮಟ್ಟ ಕುಸಿತವೂ ಗಮನಾರ್ಹ ಎಂದು ತೋರಿಸಿದೆ.

ಪ್ರಾಯೋಗಿಕವಾಗಿ ಮಹತ್ವದ ರಕ್ತಸ್ರಾವದ ಘಟನೆಗಳಲ್ಲಿನ ವ್ಯತ್ಯಾಸಗಳು ಘಟನೆಯ ರಕ್ತಹೀನತೆಯ ಒಟ್ಟಾರೆ ವ್ಯತ್ಯಾಸ ಅಥವಾ ಪ್ರಯೋಗದಲ್ಲಿ ಕಂಡುಬಂದ ಫೆರಿಟಿನ್ ಕುಸಿತಕ್ಕೆ ಕಾರಣವಾಗುವುದಿಲ್ಲ. ಆಸ್ಪಿರಿನ್‌ಗೆ ನಿಯೋಜಿಸಲಾದ ಭಾಗವಹಿಸುವವರಲ್ಲಿ ಫೆರಿಟಿನ್‌ನಲ್ಲಿನ ಕಡಿದಾದ ಕುಸಿತವನ್ನು ಗಮನಿಸಿದರೆ, ನಿಗೂಢ ರಕ್ತದ ನಷ್ಟದಿಂದಾಗಿ ಇದು ಹೆಚ್ಚಾಗಿ ಸಂಭವಿಸಬಹುದು ಎಂದು ಸಂಶೋಧಕರು ಹೇಳಿದ್ದಾರೆ.

ಏನಿದು ಆಸ್ಪಿರಿನ್​ ಮಾತ್ರೆ?: ತಲೆನೋವು ಸೇರಿದಂತೆ ಹಲವು ನೋವಿನ ಉಪಶಮನಕ್ಕಾಗಿ ಆಸ್ಪಿರಿನ್ ಮಾತ್ರೆಗಳನ್ನು ಉಪಯೋಗಿಸಲಾಗುತ್ತಿದೆ. ಈ ಉಪಶಮನದ ನಡುವೆಯೂ ಈ ಮಾತ್ರೆ ಅನೇಕ ಪ್ರತಿಕೂಲ ಅಪಾಯವನ್ನು ತಡೆಗಟ್ಟುವಲ್ಲಿ ವಿಫಲವಾಗಿದೆ ಎಂಬ ವಾದವೂ ಇದೆ. ಈ ಸಂಬಂಧ ಹಲವು ಅಧ್ಯಯನಗಳನ್ನು ಕೂಡ ನಡೆಸಲಾಗಿದೆ.

ಇದನ್ನೂ ಓದಿ: ಹೀಟ್​​ಸ್ಟ್ರೋಕ್​ ಮತ್ತು ಹೃದಯ ವೈಫಲ್ಯದ ನಡುವೆ ಸಂಬಂಧ.. ಹೃದಯಪಾರ್ಶ್ವವಾಯುನಿಂದ ಬಚಾವ್​ ಆಗೋದು ಹೇಗೆ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.