ETV Bharat / state

ವಿದ್ಯಾರ್ಥಿಗಳಿಗೆ ಬುಕ್​-ಪೆನ್​ ವಿತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಯಾದಗಿರಿ ಯುವಕ! - Young man celebrating his birthday at Yadagari school

ಬೆಳಗೇರಾ ಗ್ರಾಮದ ಯುವಕ ಆಂಜನೇಯ ನಾಯ್ಕೋಡಿ, ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಮತ್ತು ಶಿಕ್ಷಕರ ಸಮ್ಮುಖದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಈ ವೇಳೆ ಶಾಲೆಯ 48 ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ನೋಟ್ ಬುಕ್ ಮತ್ತು ಪೆನ್​ ವಿತರಿಸಿದ್ದಾನೆ. ಈ ಮೂಲಕ  ವಿದ್ಯಾರ್ಥಿಗಳಿಗೆ ಶಿಕ್ಷಣದ ಮಹತ್ವದ ಬಗ್ಗೆ ಅರಿವು ಮೂಡಿಸುವ ಹೊಸ ಪ್ರಯತ್ನ ಮಾಡಿದ್ದಾನೆ.

Young man celebrating his birthday at Yadagari school
ಪೆನ್ನು, ಪುಸ್ತಕ ವಿತರಿಸಿ ಹುಟ್ಟುಹಬ್ಬ ಆಚರಣೆ
author img

By

Published : Dec 8, 2019, 10:15 AM IST

ಯಾದಗಿರಿ: ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಜಿಲ್ಲೆಯ ಗುರಮಿಠಕಲ್ ತಾಲೂಕು ಬೆಳಗೇರಾ ಗ್ರಾಮದ ಯುವಕನೋರ್ವ ವಿನೂತನವಾಗಿ ಜನ್ಮದಿನ ಆಚರಿಸಿಕೊಂಡಿದ್ದಾನೆ.

ಪೆನ್ನು, ಪುಸ್ತಕ ವಿತರಿಸಿ ಹುಟ್ಟುಹಬ್ಬ ಆಚರಣೆ

ಬೆಳಗೇರಾ ಗ್ರಾಮದ ಯುವಕ ಆಂಜನೇಯ ನಾಯ್ಕೋಡಿ, ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಮತ್ತು ಶಿಕ್ಷಕರ ಸಮ್ಮುಖದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಈ ವೇಳೆ ಶಾಲೆಯ 48 ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ನೋಟ್ ಬುಕ್ ಮತ್ತು ಪೆನ್​ ವಿತರಿಸಿದ್ದಾನೆ. ಈ ಮೂಲಕ ವಿದ್ಯಾರ್ಥಿಗಳಿಗೆ ಶಿಕ್ಷಣದ ಮಹತ್ವದ ಬಗ್ಗೆ ಅರಿವು ಮೂಡಿಸುವ ಹೊಸ ಪ್ರಯತ್ನ ಮಾಡಿದ್ದಾನೆ.

ಕಾರ್ಯಕ್ರಮದಲ್ಲಿ ಬೆಳಗೇರಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ, ಸಾಮಾಜಿಕ ಹೋರಾಟಗಾರ ಉಮೇಶ್ ಮುದ್ನಾಳ, ಶಿಕ್ಷಕ ವೆಂಕಟೇಶ್​ ಸೇರಿದಂತೆ ಗ್ರಾಮದ ಯುವಕರು, ಮುಖಂಡರು ಇದ್ದರು.

Intro:ಯಾದಗಿರಿ: ಹೋಟೆಲ್ ಊಟ ಪಾರ್ಟಿ ಅಂತ ಫ್ರೆಂಡ್ಸ್ ಜೋತೆ ಮೋಜು ಮಸ್ತಿ, ದುಂದವೆಚ್ಚ ಮಾಡುವ ಮೂಲಕ ಇಂದಿನ ಯುವಕರು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡರೆ ಇಲ್ಲೋಬ್ಬ ಯುವಕ ಶಿಕ್ಷಣದ ಮಹತ್ವದ ಜಾಗೃತಿ ಮೂಡಿಸುವ ಮೂಲಕ ವಿನೂತನವಾಗಿ ತನ್ನ ಜನ್ಮ ದಿನವನ್ನ ಆಚರಿಸಿಕೊಂಡಿದ್ದಾನೆ. ಜಿಲ್ಲೆಯ ಗುರಮಿಠಕಲ್ ತಾಲ್ಲೂಕಿನ ಬೆಳಗೇರಾ ಗ್ರಮದ ಯುವಕ ಆಂಜನೇಯ ನಾಯ್ಕೋಡಿ ಎಂಬುವಾತನೆ ನೂರಾರು ವಿದ್ಯಾರ್ಥಿಗಳ ಸಮ್ಮುಖದಲ್ಲಿ ತನ್ನ ಹುಟ್ಟುಹಬ್ಬವನ್ನ ಆಚರಿಸಿಕೊಂಡ ಯುವಕನಾಗಿದ್ದಾನೆ..

Body:ಸ್ವ ಗ್ರಾಮ ಬೆಳಗೇರಾ ಗ್ರಾಮದಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಮತ್ತು ಶಿಕ್ಷಕರ ಸಮ್ಮುಖದಲ್ಲಿ ಆಂಜನೇಯ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ಶಿಕ್ಷಣದ ಮಹತ್ವದ ಅರಿವು ಮೂಡಿಸುವ ಹೋಸ ಪ್ರಯತ್ನಕ್ಕೆ ಮುಂದಾದ. ಇನ್ನ ಈ ಕಾರ್ಯಕ್ರಮದಲ್ಲಿ ಭಾಗಿಯಾದ ಶಿಕ್ಷಕರು ಮತ್ತು ಸಮಾಜದ ಮುಖಂಡರುಗಳು ಜೀವನದಲ್ಲಿ ಶಿಕ್ಷದಿಂದಲೆ ಯಶಸ್ಸು ಕಾಣಲು ಸಾಧ್ಯ ಹೀಗಾಗಿ ಮಕ್ಕಳು ತಪ್ಪದೆ ಶಾಲೆಗೆ ಬರಬೇಕು ಅಂತ ತಿಳಿಸಿದರು. ತನ್ನ ಹುಟ್ಟು ಹಬ್ಬದ ನಿಮಿತ್ತ ಗಣ್ಯರ ಸಮ್ಮುಖದಲ್ಲಿ 48 ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ನೋಟ್ ಬುಕ್ ಮತ್ತು ಪೆನ್ಗಳನ್ನ ಯುವಕ ಆಂಜನೇಯ ಉಚಿತವಾಗಿ ವಿತರಣೆ ಮಾಡಿದ..

Conclusion:ಕಾರ್ಯಕ್ರಮದಲ್ಲಿ ಬೆಳಗೆರಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ, ಸಮಾಜಿಕ ಹೋರಾಟಗಾರ ಉಮೇಶ್ ಮುದ್ನಾಳ, ಮುಖ್ಯ ಅಥಿತಿಯಾಗಿ ಶಿಕ್ಷಕ ವೆಂಕಟೇಶ, ಸೇರಿದಂತೆ, ಗ್ರಾಮದ ಯುವಕರು ಮುಖಂಡರುಗಳು ಭಗಿಯಾಗುವ ಮೂಲಕ ಯುವಕ ಆಂಜನೇಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡೆಸಿದರು....

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.