ETV Bharat / state

ಯಾದಗಿರಿಯಲ್ಲಿ ಬಿಡಾಡಿ ದನಗಳ ಹಾವಳಿ: ಗೂಳಿ ರಂಪಾಟಕ್ಕೆ ಜನ ಸುಸ್ತು! - ಯಾದಗಿರಿಯಲ್ಲಿ ಬಿಡಾಡಿ ದನಗಳ ಹಾವಳಿ

ಯಾದಗಿರಿಯಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಗೂಳಿಯೊಂದರ ರಂಪಾಟದಿಂದ ಜನ ಬೇಸತ್ತಿದ್ದಾರೆ.

ಯಾದಗಿರಿಯಲ್ಲಿ ಬಿಡಾಡಿ ದನಗಳ ಹಾವಳಿ
author img

By

Published : Nov 5, 2019, 1:44 PM IST

ಯಾದಗಿರಿ: ನಗರದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಗೂಳಿಯೊಂದರ ರಂಪಾಟದಿಂದ ಜನ ಬೇಸತ್ತಿದ್ದಾರೆ.

ಯಾದಗಿರಿಯಲ್ಲಿ ಬಿಡಾಡಿ ದನಗಳ ಹಾವಳಿ

ರಸ್ತೆ‌ ಮೇಲೆ ತೆರಳುತ್ತಿರುವ ಜನರನ್ನು ಬೆನ್ನು ಹತ್ತಿ ಗುದ್ದಲು ಮುಂದಾಗಿ ಗೂಳಿಯೊಂದು ರಂಪಾಟ ನಡೆಸಿದೆ. ಎರಡು ದಿನದಲ್ಲಿ ನಾಲ್ಕೈದು ಮಂದಿಗೆ ಗುದ್ದಿ ಗಾಯಗೊಳಿಸಿದೆ.

ಇಷ್ಟೇಲ್ಲ ನಡೆದರು ಕೂಡ ಮಹಾನಗರ ಪಾಲಿಕೆ ಮಾತ್ರ ಯಾವುದೇ ಕ್ರಮ ಕೈಗೊಳ್ಳದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

Intro:ಯಾದಗಿರಿ ಗರದಲ್ಲಿ ಗೂಳಿಯ ರಂಪಾಟದಿಂದ ಜನ ಬೇಸತ್ತಿದ್ದಾರೆ. ನಗರದಲ್ಲಿ ಗೂಳಿಯೊಂದು ರಸ್ತೆ‌ ಮೇಲೆ ತೆರಳುತ್ತಿರುವ ಜನರಗೆ ಬನ್ನು ಹತ್ತಿ ಗುದ್ದಲು ಮುಂದಾಗಿ ರಂಪಾಟ ನಡೆಸಿದೆ. ನಗರಸಭೆ ಕಚೇರಿ ಸಮೀಪವೇ ಗೂಳಿಯ ಅರ್ಭಟಕ್ಕೆ ಜನ ಕಂಗಲಾಗಿ ದಿಕ್ಕುತೋಚದಂತೆ ಓಡಿ ಹೋಗಿ ಪ್ರಾಣ ರಕ್ಷಿಸಿಕೊಂಡಂತಾಗಿದೆ.Body:ಪುಡಿರೌಡಿ ಗುಳಿ ಕಳೆದ ಎರಡು ದಿನಗಳಲ್ಲಿ ನಾಲ್ಕೈದು ಮಂದಿಗೆ ಗುದ್ದಿ ಗಾಯಗೊಳಿಸಿದೆ.ಗೂಳಿ ಅರ್ಭಟ ಕೇವಲ ಜನರ ಮೇಲೆ ಮಾತ್ರವಲ್ಲ ಶ್ವಾನಗಳಿಗೂ ಗೂಳಿ ಅಟ್ಟಾಡಿಸಿ ಓಡಿಸಿದೆ.Conclusion:ಯಾದಗಿರಿ ನಗರದಲ್ಲಿ ಬೀಡಾಡಿ ದನಗಳ ಹಾವಳಿಯಿಂದ ಜನ ಬೇಸತ್ತಿದ್ದಾರೆ.ಕೆಲವೊಮ್ಮೆ ಬಿಡಾಡಿ ದನಗಳ ಹಾವಳಿತಿಂದ ಕೆಲವು ಅಪಘಾತ ಪ್ರಕರಣಗಳು ಕೂಡ ಜರುಗಿವೆ. ಇಷ್ಟೇಲ್ಲ ನಡೆದರು ಕೂಡ ಮಹನಗರ ಪಾಲಿಕೆ ಮಾತ್ರ ಯಾವೂದೆ ಕ್ರಮಕ್ಕೆ ಮುಂದಾಗಿಲ್ಲ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.