ETV Bharat / state

ಮಂಗಳಮುಖಿಯರ ಹಕ್ಕುಗಳ ಮಸೂದೆ ಹಿಂಪಡೆಯುವಂತೆ ಒತ್ತಾಯಿಸಿ ಪ್ರತಿಭಟನೆ - ಯಾದಗಿರಿಯಲ್ಲಿ ಮಂಗಳಮುಖಿಯರ ಪ್ರತಿಭಟನೆ

ಟ್ರಾನ್ಸ್​ಜೆಂಡರ್​ ಹಕ್ಕು ರಕ್ಷಣೆ-2019 ಬಿಲ್ ಹಿಂಪಡೆಯುವಂತೆ ಒತ್ತಾಯಿಸಿ ಇಂದು ಮಂಗಳಮುಖಿಯರು ‌ಪ್ರತಿಭಟನೆ ನಡೆಸಿದರು.

Transgender Protest in Yadagiri, ಯಾದಗಿರಿಯಲ್ಲಿ ಮಂಗಳಮುಖಿಯರ ಪ್ರತಿಭಟನೆ ,
ಯಾದಗಿರಿಯಲ್ಲಿ ಮಂಗಳಮುಖಿಯರ ಪ್ರತಿಭಟನೆ
author img

By

Published : Dec 4, 2019, 7:15 PM IST

ಯಾದಗಿರಿ : ಟ್ರಾನ್ಸ್​ಜೆಂಡರ್​ ಹಕ್ಕು ರಕ್ಷಣೆ-2019 ಬಿಲ್ ಹಿಂಪಡೆಯುವಂತೆ ಒತ್ತಾಯಿಸಿ ಇಂದು ಮಂಗಳಮುಖಿಯರು ‌ಪ್ರತಿಭಟನೆ ನಡೆಸಿದರು. ನಗರದ ಸುಭಾಷ್ ವೃತ್ತದಲ್ಲಿ ಆಶಾಕಿರಣ ಸಾಮಾಜಿಕ ಸೇವಾ ಸಂಸ್ಥೆ ಹಾಗೂ ಮಂಗಳಮುಖಿಯರಿಂದ ಪ್ರತಿಭಟನೆ ನಡೆಸಲಾಯಿತು.

ಯಾದಗಿರಿಯಲ್ಲಿ ಮಂಗಳಮುಖಿಯರ ಪ್ರತಿಭಟನೆ

ಲೋಕಸಭೆಯಲ್ಲಿ ಟ್ರಾನ್ಸ್​ಜೆಂಡರ್ ಮಸೂದೆಯನ್ನು ತಿದ್ದುಪಡಿ ಸಮೇತ ಅನುಮೋದನೆ ನೀಡುವ ಮೂಲಕ ರಾಷ್ಟ್ರಪತಿ ಅಂಕಿತಕ್ಕೆ ಕಳುಹಿಸಲಾಗಿದೆ. ಇದರಲ್ಲಿ 2016ರ ಮಸೂದೆ ಬಗ್ಗೆ ಟ್ರಾನ್ಸ್​ಜೆಂಡರ್ ಸಮುದಾಯ ವಿಮರ್ಶೆಗಳನ್ನು ಮತ್ತು ಸಂಸದೀಯ ಸ್ಥಾಯಿ ಸಮಿತಿ ಶಿಫಾರಸ್ಸುಗಳನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದಾರೆ. ಅಲ್ಲದೇ ಮಂಗಳಮುಖಿಯರಿಗೆ ಶಿಕ್ಷಣ, ಉದ್ಯೋಗ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ‌ ಮೀಸಲಾತಿ ನೀಡದೆ ಅವಕಾಶ ವಂಚಿತರನ್ನಾಗಿಸಿದ್ದಾರೆ. ರಾಷ್ಟ್ರಪತಿಗಳು ಇದಕ್ಕೆ ಅಂಕಿತ ಹಾಕಬಾರದು ಎಂದು ಪ್ರತಿಭಟನಾನಿರತ ಮಂಗಳಮುಖಿಯರು ಆಗ್ರಹಿಸಿದರು.

Intro:Visuls & byte uploded reporter app

ಟ್ರಾನ್ಸ್ ಜಂಡರ್ ವ್ಯಕ್ತಿಗಳ ಹಕ್ಕು ರಕ್ಷಣೆ 2019 ಬಿಲ್ ಹಿಂಪಡೆಯುವಂತೆ ಒತ್ತಾಯಿಸಿ ಇಂದು ಮಂಗಳಮುಖಿಯರು ಬೃಹತ್ ‌ಪ್ರತಿಭಟನೆ ನಡೆಸಿದ್ರು, ಯಾದಗಿರಿ ನಗರದ ಸುಭಾಷ್ ವೃತ್ತದಲ್ಲಿ ಆಶಾಕಿರಣ ಸಾಮಾಜಿಕ ಸೇವಾ ಸಂಸ್ಥೆ ಹಾಗೂ ಮಂಗಳಮುಖಿಯರಿಂದ ಪ್ರತಿಭಟನೆ ನಡೆಸಲಾಯಿತು

Body:ಲೋಕಸಭೆಯಲ್ಲಿ ಟ್ರಾನ್ಸ್ ಜಂಡರ್ ಬಿಲ್‌ ನ್ನು 27 ತಿದ್ದುಪಡಿ ಸಮೇತ ಅನುಮೋದನೆ ನೀಡುವ ಮೂಲಕ ರಾಷ್ಟ್ರಪತಿ ಅಂಕಿತಕ್ಕೆ ಕಳಿಸಲಾಗಿದೆ. ಇದರಲ್ಲಿ 2016ರ ಮಸೂದೆ ಬಗ್ಗೆ ಟ್ರಾನ್ಸ್ ಜೆಂಡರ್ ಸಮುದಾಯ ವಿಮರ್ಶೆಗಳನ್ನು, ಸಂಸದೀಯ ಸ್ಥಾಯಿ ಸಮಿತಿ ಶಿಫಾರಸ್ಸು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದಾರೆ. ಅಲ್ಲದೇ ಟ್ರಾನ್ಸ್ ಜಂಡರ್ ವ್ಯಕ್ತಿಗಳ ಶಿಕ್ಷಣ, ಉದ್ಯೋಗ, ಸೇರಿದಂತೆ ಹಲವು ಕ್ಷೇತ್ರಗಳಲ್ಲಿ‌ ಮೀಸಲಾತಿಯನ್ನು ನೀಡದೆ ಅವಕಾಶ ವಂಚಿತರನ್ನಾಗಿಸಿದ್ದಾರೆ, ತಾಷ್ಟ್ರಪತಿಗಳು ಈದಕ್ಕೆ ಅಂಕಿತ ಹಾಕಬಾರದು ಅಂತ ಪ್ರತಿಭಟನಾನಿರತ ಮಂಗಳಮುಖಿಯರು ಒತ್ತಾಯಿಸಿದರು..

Conclusion:ಭಾರತ ಸಂವಿಧಾನವು ಕೊಟ್ಟಿರುವ ಟ್ರಾನ್ಸ್ ಜಂಡರ್ ಗಳಿಗೆ ಸಮಾನತೆ, ಮೂಲಭೂತ ಹಕ್ಕುಗಳು ಈ ಮಸುದೆಯಲ್ಲಿ ಉಲ್ಲಂಘನೆಯಾಗಿದೆ. ಅಲ್ಲದೇ ಈ ದೋಷಪೂರಿತವಾಗಿದ್ದು, ಸಮಾಜದ ಮೂರನೆ ಅಂಗದ ಜನರಿಗೆ ಮಸೂದೆ ಸ್ವೀಕರಿಸಲು ಅನರ್ಹವಾಗಿದೆ ಎಂದು ಆಕ್ರೋಶ ವ್ಯಕ್ತಪಡೆಸಿದು, ಮತ್ತೊಮ್ಮೆ ಈ ಮಸುದೆಯನ್ನ ತಿದ್ದಪಡಿ ಮಾಡುವಬೇಕು ಇಲ್ಲವಾದಲ್ಲಿ ದೇಶಾಧ್ಯಂತ ಉಗ್ರ ಸ್ವರೂಪದ ಹೋರಾಟ ನಡೆಸಲಾಗುವದು ಅಂತ ಪ್ರತಿಭಟನೆ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.