ETV Bharat / state

ಕೋಳ್ಳೂರ ಬ್ರಿಜ್ಡ್ ಭೇಟಿ ನೀಡಿದ ತಹಶಿಲ್ದಾರ್; ಗ್ರಾಮಸ್ಥರಿಗೆ ನದಿ ತೀರದ ಹತ್ತಿರ ಹೋಗದಂತೆ ಸೂಚನೆ - ಆಲಮಟ್ಟಿ ಜಲಾಶಯ

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಬಸವ ಸಾಗರ ಜಲಾಶಯದ ಒಳ ಹರಿವೂ ಹೆಚ್ಚಾದ ಹಿನ್ನಲೆ ಕೆಬಿಜಿಎನ್ ಎಲ್ ಅಧಿಕಾರಿಗಳು ಕೃಷ್ಣ ನದಿಗೆ ನೀರು ಹರಿಸಿದ್ದು,ಗ್ರಾಮಕ್ಕೆ ಶಹಾಪುರ ತಹಶಿಲ್ದಾರ ಸಂಗಮೇಶ ಜಿಡಗ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೋಳ್ಳೂರ ಬ್ರಿಜ್ಡ್ ಗೆ ಭೇಟಿ ನೀಡಿದ ತಹಶಿಲ್ದಾರ್
author img

By

Published : Sep 11, 2019, 3:55 AM IST

ಯಾದಗಿರಿ : ಜಿಲ್ಲೆಯ ಹುಣಸಗಿ ತಾಲೂಕಿನ ಬಸವ ಸಾಗರ ಜಲಾಶಯದ ಒಳ ಹರಿವೂ ಹೆಚ್ಚಾದ ಹಿನ್ನಲೆ ಕೆಬಿಜಿಎನ್ ಎಲ್ ಅಧಿಕಾರಿಗಳು ಕೃಷ್ಣ ನದಿಗೆ ನೀರು ಹರಿಸಿದ್ದು, ಕೋಳ್ಳೂರ ಗ್ರಾಮಕ್ಕೆ ಶಹಾಪುರ ತಹಶಿಲ್ದಾರ ಸಂಗಮೇಶ ಜಿಡಗ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

ಕೋಳ್ಳೂರ ಬ್ರಿಜ್ಡ್ ಗೆ ಭೇಟಿ ನೀಡಿದ ತಹಶಿಲ್ದಾರ್; ಗ್ರಾಮಸ್ಥರಿಗೆ ನದಿ ಪಾತ್ರಗಳ ಹತ್ತಿರ ಹೋಗದಂತೆ ಸೂಚನೆ
ನಾರಾಯಣಪುರ ಬಸವ ಸಾಗರ ಜಲಾಶಯದಿಂದ ಕೃಷ್ಣ ನದಿಗೆ ಸುಮಾರು ಎರಡೂವರೆ ಲಕ್ಷ ಕ್ಯೂಸೆಕ್ ನೀರು ಹರಿ ಬಿಟ್ಟ ಹಿನ್ನಲೆ ಶಹಾಪುರ ತಾಲೂಕಿನ ಕೋಳ್ಳೂರ ಗ್ರಾಮದ ಬ್ರಿಜ್ಡ್ ಸಂಪೂರ್ಣವಾಗಿ ಜಲಾವೃತವಾಗಿದೆ. ದಿನಗಳು ಕಳೆದ ಹಾಗೆ ನೀರು ಹೆಚ್ಚಾಗುತ್ತಿದ್ದು ಆಲಮಟ್ಟಿ ಜಲಾಶಯದಿಂದ ನಾರಾಯಣಪುರ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಲಾಗುತ್ತಿದೆ. ಕೋಳ್ಳೂರ ಬ್ರಿಡ್ಜ್​ ಗ್ರಾಮಸ್ಥರು ಯಾವುದೇ ಕಾರಣಕ್ಕೂ ನದಿ ಪಾತ್ರಗಳ ಹತ್ತಿರ ಹೋಗದಂತೆ ಸೂಚನೆ ನೀಡಿದ ತಹಶಿಲ್ದಾರ್​ ಸಂಗಮೇಶ ಜಿಡಗ ಪೊಲೀಸ್ ಸಿಬ್ಬಂದಿಗಳಿಗೆ ಗ್ರಾಮಸ್ಥರನ್ನು ಬ್ರಿಜ್ಡ್ ಹತ್ತಿರ ತೆರಳದಂತೆ ನೋಡಿಕೊಳ್ಳಿ ಎಂದು ಸೂಚನೆ ನೀಡಿದ್ದಾರೆ.

Intro:ಯಾದಗಿರಿ : ಜಿಲ್ಲೆಯ ಹುಣಸಗಿ ತಾಲೂಕಿನ ಬಸವ ಸಾಗರ ಜಲಾಶಯದ ಒಳ ಹರಿವೂ ಹೆಚ್ಚಾದ ಹಿನ್ನಲೆ ಕೆಬಿಜಿಎನ್ ಎಲ್ ಅಧಿಕಾರಿಗಳು ಕೃಷ್ಣ ನದಿಗೆ ನೀರು ಹರಿಸಿದ್ದಾರೆ.

ನಾರಾಯಣಪೂರ ಬಸವ ಸಾಗರ ಜಲಾಶಯದಿಂದ ಕೃಷ್ಣ ನದಿಗೆ ಸುಮಾರ ಎರಡೂವರಿ ಲಕ್ಷ ಕ್ಯೂಸೆಕ್ ನೀರು ಹರಿ ಬಿಟ್ಟ ಹಿನ್ನಲೆ ಶಹಾಪುರ ತಾಲೂಕಿನ ಕೋಳ್ಳೂರ ಗ್ರಾಮದ ಬ್ರಿಜ್ ಸಂಪೂರ್ಣವಾಗಿ ಜಲಾವೃತ್ತವಾಗಿದೆ.

Body:ಹೀಗಾಗಿ ಕೋಳ್ಳೂರ ಬ್ರಿಜ್ ಗ್ರಾಮಕ್ಕೆ ಶಹಾಪುರ ತಹಸೀಲ್ದಾರ ಸಂಗಮೇಶ ಜಿಡಗ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದಿನಗಳು ಕಳೆದ ಹಾಗೆ ನೀರು ಹೆಚ್ಚಾಗುತ್ತಿದ್ದು ಆಲಮಟ್ಟಿ ಜಲಾಶಯದಿಂದ ನಾರಾಯಣಪೂರ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಲಾಗುತ್ತಿದೆ.

Conclusion:ಕೋಳ್ಳೂರ ಬ್ರಿಜ್ ಗ್ರಾಮಸ್ಥರು ಯಾವುದೆ ಕಾರಣಕ್ಕೂ ನದಿ ಪಾತ್ರಗಳ ಹತ್ತಿರ ಹೋಗದಂತೆ ಸೂಚನೆ ನೀಡಿದ ತಹಸೀಲ್ದಾರ ಸಂಗಮೇಶ ಜಿಡಗ ಪೊಲೀಸ್ ಸಿಬ್ಬಂದಿಗಳಿಗೆ ಗ್ರಾಮಸ್ಥರನ್ನು ಬ್ರಿಜ್ ಹತ್ತಿರ ತೇರಳದಂತೆ ನೋಡಿಕೋಳ್ಳಿ ಎಂದು ಸೂಚನೆ ನೀಡಿದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.