ETV Bharat / state

ಸಿನಿ ಸ್ಟೈಲ್​ನಲ್ಲಿ ಪ್ರತಿಭಟನಾಕಾರರಿಗೆ ಎಚ್ಚರಿಕೆ ನೀಡಿದ ಎಸ್​ಪಿ ಖುಷಿಕೇಶ್​ - ಸಿನಿ ಸ್ಟೈಲ್ನಲ್ಲಿ ಡೈಲಾಗ ಬಾರಿಸಿದ ಎಸ್ ಪಿ ಖುಷಿಕೇಶ

ಪೊಲೀಸ್ ವರಿಷ್ಠಾಧಿಕಾರಿ ಖುಷಿಕೇಶ ಭಗವಾನ್​ ಪ್ರತಿಭಟನೆಯಲ್ಲಿ ನಿರತರಾದ ಕಾರ್ಯಕರ್ತರಿಗೆ ಫೈರಿಂಗ್ ಡೈಲಾಗ್​ ಮುಖಾಂತರ ತರಾಟೆಗೆ ತೆಗೆದುಕೊಂಡರು.

ಎಸ್​ಪಿ ಖುಷಿಕೇಶ್​
author img

By

Published : Jun 17, 2019, 2:38 AM IST

ಯಾದಗಿರಿ: ಅನಧಿಕೃತವಾಗಿ ಅಳವಡಿಸಿದ್ದ ಅಂಬೇಡ್ಕರ್​ ನಾಮಫಲಕವನ್ನು ತೆರವುಗೊಳಿಸಿರುವುದಕ್ಕೆ ಪೊಲೀಸರ ವಿರುದ್ದ ಪ್ರತಿಭಟನೆಯಲ್ಲಿ ತೊಡಗಿದ್ದ ಪ್ರತಿಭಟನಾಕಾರರನ್ನು ಪೊಲೀಸ್ ವರಿಷ್ಠಾಧಿಕಾರಿ, ಫೈರಿಂಗ್ ಡೈಲಾಗ್​ ಮುಖಾಂತರ ತರಾಟೆಗೆ ತೆಗೆದುಕೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಪ್ರತಿಭಟನಕಾರರಿಗೆ ಎಚ್ಚರಿಕೆ ನೀಡಿದ ಎಸ್​ಪಿ ಖುಷಿಕೇಶ್​

ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಖುಷಿಕೇಶ್​ ಭಗವಾನ್​ ಪ್ರತಿಭಟನೆಯಲ್ಲಿ ನಿರತರಾದ ಕಾರ್ಯಕರ್ತರಿಗೆ ನಾವೇನು ಹುಚ್ಚರಾ ? ಪೊಲೀಸ್ ಇಲಾಖೆಯು ನಿಮಗೆ ಹುಚ್ಚರಂತೆ ಕಾಣುತ್ತಾ? ನಾವು ಸಾರ್ವಜನಿಕರಿಗಾಗಿ ಸೇವೆ ಸಲ್ಲಿಸುತ್ತಾ ಇದ್ದೇವೆ ಅನ್ನುವುದು ನಿಮಗೆ ಅರ್ಥವಾಗಲ್ವ ಎಂದು ಪ್ರಶ್ನಿಸಿದರು.

ಘಟನೆ ಹಿನ್ನೆಲೆ:

ಜಿಲ್ಲೆಯ ವಡಿಗೇರಾ ಪಟ್ಟಣದಲ್ಲಿ ಅಂಬೇಡ್ಕರ್​ ನಾಮಫಲಕವನ್ನು ದಲಿತ ಸಂಘಟನೆಗಳ ಮುಖಂಡರು ಅನಧಿಕೃತವಾಗಿ ಅಳವಡಿಸಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಎಚ್ಚೆತ್ತಕೊಂಡು ಅಂಬೇಡ್ಕರ್​ ನಾಮಫಲಕವನ್ನು ತೆರವುಗೊಳಿಸಲಾಗಿತ್ತು.

ಆದ್ರೆ ದಲಿತ‌ ಸಂಘಟನೆಗಳ ಮುಖಂಡರು ಅಂಬೇಡ್ಕರ್ ನಾಮಫಲಕವನ್ನು ತೆರವುಗೊಳಿಸುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ ವಡಿಗೇರಾ ಪಟ್ಟಣದ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದರು. ಅಂಬೇಡ್ಕರ್​ ನಾಮಫಲಕವನ್ನು ತೆರವುಗೊಳಿಸಿರುವುದಕ್ಕೆ ಕುರುಬ ಸಮುದಾಯದವರು ಪರೋಕ್ಷವಾಗಿ ಕಾರಣರಾಗಿದ್ದಾರೆ, ಹೀಗಾಗಿ ಪೊಲೀಸರು ಅಂಬೇಡ್ಕರ್​ ನಾಮಫಲಕವನ್ನು ತೆರವುಗೊಳಿಸಿದ್ದಾರೆ ಎಂದು ಪೊಲೀಸರ ವಿರುದ್ಧ ದಲಿತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಖುಷಿಕೇಶ ಭಗವಾನ ಭೇಟಿ ನೀಡಿ ಪ್ರತಿಭಟನಾಕಾರರ ವಿರುದ್ದ ಗರಂ ಆದರು.

Intro:ಸ್ಥಳ : ಯಾದಗಿರಿ
ಫಾರ್ಮೆಟ : ಎ ವಿ
ಸ್ಲಗ್ : ಸಿನಿ ಸ್ಟೈಲ್ನಲ್ಲಿ ಪೈರಿಂಗ್ ಡೈಲಾಗ ಬಾರಿಸಿದ ಎಸ್ ಪಿ ಖುಷಿಕೇಶ.

ನಿರೂಪಕ : ಸಿನಿಮಾ ಸ್ಟೈಲ್ನಲ್ಲಿ ಓರ್ವ ಪೊಲೀಸ್ ವರಿಷ್ಟಾಧಿಕಾರಿ ಪೈರಿಂಗ್ ಡೈಲಾಗ ಬಾರಿಸುವ ಮುಖಾಂತರ ಪ್ರತಿಭಟನಾಕಾರರಿಗೆ ಹುಚ್ಚು ಬಿಡಿಸಿದ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.

ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಖುಷಿಕೇಶ ಭಗವಾನ ಪ್ರತಿಭಟನೆಯಲ್ಲಿ ನಿರತರಾದ ಕಾರ್ಯಕರ್ತರಿಗೆ ನಾವೇನು ಹುಚ್ಚರಾ ? ಪೊಲೀಸ್ ಇಲಾಖೆಯು ನಿಮಗೆ ಹುಚ್ಚರಂತೆ ಕಾಣುತ್ತಾ? ನಾವು ಸಾರ್ವಜನಿಕರಿಗಾಗಿ ಸೇವೆ ಸಲ್ಲಿಸುತ್ತಾ ಇದ್ದಿವೆ ಅನ್ನವುದು ನಿಮ್ಮಗೆ ಅರ್ಥವಾಗಲ್ವ ಎಂದು ಪ್ರತಿಭಟನಕಾರರಿಗೆ ಎಚ್ಚರಿಕೆ ನೀಡಿದರು.

ಜಿಲ್ಲೆಯ ವಡಿಗೇರಾ ಪಟ್ಟಣದಲ್ಲಿ ಅಂಬೇಡ್ಕರ ನಾಮಫಲಕವನ್ನು ದಲಿತ ಸಂಘಟನೆಗಳ ಮುಖಂಡರು ಅನಧಿಕೃತವಾಗಿ ಅಳವಡಿಸಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಎಚ್ಚೆತ್ತಕೊಂಡು ಅಂಬೇಡ್ಕರ ನಾಮಫಲಕವನ್ನು ತೇರವುಗೊಳಿಸಲಾಗಿತ್ತು.

Body:ಆದ್ರೆ ದಲಿತ‌ ಸಂಘಟನೆಗಳ ಮುಖಂಡರು ಅಂಬೇಡ್ಕರ್ ನಾಮಫಲಕವನ್ನು ತೇರವುಗೋಳಿಸುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ ವಡಿಗೇರಾ ಪಟ್ಟಣದ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದರು. ಅಂಬೇಡ್ಕರ ನಾಮಫಲಕವನ್ನು ತೇರವುಗೊಳಿಸಿರುವುದಕ್ಕೆ ಕುರುಬ ಸಮುದಾಯದವರು ಪರೋಕ್ಷವಾಗಿ ಕಾರಣರಾಗಿದ್ದಾರೆ ಎಂದು ಆರೋಪಿಸಿದರು. .

Conclusion:ಹೀಗಾಗಿ ಪೊಲೀಸರು ಅಂಬೇಡ್ಕರ ನಾಮಫಲಕವನ್ನು ತೇರವುಗೊಳಿಸಲಾಗಿದೆ ಎಂದು ಪೊಲೀಸರ್ ವಿರುದ್ಧ ದಲಿತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಖುಷಿಕೇಶ ಭಗವಾನ ಭೇಟಿ ನೀಡಿ ಪ್ರತಿಭಟನೆಕಾರರ ವಿರುದ್ದ ಗರಂ ಆದ್ರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.