ETV Bharat / state

ರಾಹುಲ್​​​ ಗಾಂಧಿ ಪ್ರಬುದ್ಧ ವ್ಯಕ್ತಿಯಲ್ಲ: ಮಾಜಿ ಶಾಸಕ ಮಾಲಕರೆಡ್ಡಿ

ಕಾಂಗ್ರೆಸ್ ಪಕ್ಷವು ಸಂಸ್ಕಾರ, ಸಂಸ್ಕೃತಿ, ವಿನಯ, ಹಿರಿತನಕ್ಕೆ ಬೆಲೆ ಕೊಡದ ಪಕ್ಷವಾಗಿದೆ. ಹೀಗಾಗಿ ನಾನು ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ ಎಂದು ಬಿಜೆಪಿ ಹಿರಿಯ ಮುಖಂಡ ಮಾಲಕರೆಡ್ಡಿ ಹೇಳಿದ್ದಾರೆ.

ಮಾಲಕರೆಡ್ಡಿ
author img

By

Published : Apr 13, 2019, 10:57 PM IST

ಯಾದಗರಿ: ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಪ್ರಬುದ್ಧ ವ್ಯಕ್ತಿಯಲ್ಲ. ದೇಶದ ಮುಂದಿನ ಭಾವಿ ಪ್ರಧಾನಿಯಾಗುವ ವ್ಯಕ್ತಿತ್ವ ಅವರಲ್ಲಿಲ್ಲ ಎಂದು ಮಾಜಿ ಶಾಸಕ ಹಾಗೂ ಬಿಜೆಪಿ ಹಿರಿಯ ಮುಖಂಡ ಮಾಲಕರೆಡ್ಡಿ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷವು ಸಂಸ್ಕಾರ, ಸಂಸ್ಕೃತಿ, ವಿನಯ, ಹಿರಿತನಕ್ಕೆ ಬೆಲೆ ಕೊಡದ ಪಕ್ಷವಾಗಿದೆ. ಹೀಗಾಗಿ ನಾನು ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ ಎಂದರು.

ಬಿಜೆಪಿ ಹಿರಿಯ ಮುಖಂಡ ಮಾಲಕರೆಡ್ಡಿ

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋಲುತ್ತೆ. ಮತ್ತೆ ಅಬ್​ ಕಿ ಬಾರ್ ಮೋದಿ ಸರ್ಕಾರ್​ ಎಂದರು. ಇನ್ನು ನಾನು ಇನ್ನು ಸ್ವಲ್ಪ ದಿನಗಳವರೆಗೆ ಬದುಕಬಲ್ಲೆ. ಆದ್ರೆ ನಾನು ಸಾಯುವವರೆಗೆ ಸುಭದ್ರ ಸರ್ಕಾರ ನೋಡಿ ಸಾಯಬೇಕು ಅಂತ ಆಸೆ ಇದೆ. ಸುಭದ್ರ ಸರ್ಕಾರ ರಚನೆಯಾಗುವುದು ಮೋದಿಯಿಂದ ಮಾತ್ರ ಸಾಧ್ಯ ಎಂದರು.

Intro:ಸ್ಥಳ : ಯಾದಗಿರಿ
ಫಾರ್ಮೆಟ : ಎ ವಿ
ಸ್ಲಗ್ : ಮಾಜಿ ಶಾಸಕ ಮಾಲಕರೆಡ್ಡಿ ಬಿಜೆಪಿಗೆ ತೀರುಗೇಟು.

ನಿರೂಪಕ : ಎಐಸಿಸಿ ಅಧ್ಯಕ್ಷ ರಾಹುಲ ಗಾಂಧಿ ಪ್ರಬುದ್ಧತೆ ವ್ಯಕ್ತಿಯಲ್ಲ, ಹೀಗಾಗಿ ಅವರು ದೇಶದ ಮುಂದಿನ ಭಾವಿ ಪ್ರಧಾನಿಯಾಗುವ ವ್ಯಕ್ತಿತ್ವ ರಾಹುಲ ಗಾಂಧಿಯಲ್ಲಿ ಇಲ್ಲ ಎಂದು ಯಾದಗಿರಿ ಮಾಜಿ ಶಾಸಕ ಹಾಗೂ ಬಿಜೆಪಿ ಹಿರಿಯ ಮುಖಂಡ ಮಾಲಕರೆಡ್ಡಿ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷವು ಸಂಸ್ಕಾರ, ಸಂಸ್ಕ್ರತಿ, ವಿನಯ ,,ಹಿರಿತನಕ್ಕ ಬೆಲೆ ಸಿಗದ ಪಕ್ಷವಾಗಿದೆ. ಹೀಗಾಗಿ ನಾನು ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದೆನೆ ಎಂದು ವ್ಯಂಗವಾಡಿದರು.

ಸಾಮನ್ಯವಾಗಿ ಎಲ್ಲರೂ ಕೇಳ್ತಾರೆ ನೀವು ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಪಕ್ಷ ಸ್ಥಾನ ಮಾನ ನೀಡಿತ್ತು. ನೀವ್ಯಾಕೆ ಪಕ್ಷವನ್ನು ತೋರಿದಿದ್ದಿರಿ ಎಂದು ಕೇಳ್ತಾರೆ.? ಆದ್ರೆ ನಾನು ಅವರಿಗೆಲ್ಲಾ ಒಂದು ಮಾತು ಹೇಳ್ತಿನಿ.

Body:ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋಲುತ್ತೆ. ಮತ್ತೆ ಅಬ ಕಿ ಬಾರ್ ಮೋದಿ ಸರಕಾರ ಎಂದು ಹಿರಿಯ ಮುಖಂಡ ಮಾಜಿ ಶಾಸಕ ಮಾಲಕರೆಡ್ಡಿ ತಿಳಿಸಿದ್ದಾರೆ.

Conclusion:ನಾನು ಇರುವುದು ಸ್ವಲ್ಪ ದಿನಗಳವರೆಗೆ ಬದುಕ ಬಲ್ಲೆ. ಆದ್ರೆ ನಾನು ಸಾಯುವರಿಗೆ ಸುಭದ್ರ ಸರಕಾರ ನೋಡಿ ಸಾಯಬೇಕು ಅಂತ ಆಸೆ ಇದೆ. ಆದ್ರೆ ಸುಭದ್ರ ಸರಕಾರ ಮಾತ್ರ ರಚೆಯಾಗುವುದು ಮೋದಿಯಿಂದ ಮಾತ್ರ ಸಾಧ್ಯ ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದೆನೆ ಎಂದು ಸಮರ್ಥಿಸಿಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.